ರಕ್ತಹೀನತೆಯನ್ನು ತಡೆಯಲು ಸಹಾಯಕವಾಗುವ ಕಬ್ಬಿಣಾಂಶವುಳ್ಳ ಆಹಾರ ಮೂಲಗಳು ಇಲ್ಲಿವೆ
ಕಬ್ಬಿನಾಂಶ ಕೊರತೆ ರಕ್ತ ಹೀನತೆಗೆ ಕಾರಣವಾಗುತ್ತದೆ. ಆದ್ದರಿಂದ ದೇಹದಲ್ಲಿ ಕಬ್ಬಿಣಾಂಶ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ
ನಿಮ್ಮ ಆಹಾರಕ್ರಮದಲ್ಲಿ ಹೆಸರು ಕಾಳು ಸೇರಿಸಿ, ಇದರಲ್ಲಿ ಕಬ್ಬಿಣಾಂಶ ಹೇರಳವಾಗಿದೆ
ಕಡಲೆ ಹೆಚ್ಚು ಕೆಂಪು ರಕ್ತದ ಕಣಗಳನ್ನು ನಿಮ್ಮ ದೇಹದಲ್ಲಿ ಉತ್ಪಾದಿಸಲು ಸಹಾಯ ಮಾಡುತ್ತದೆ
ಸೋಯಾಬೀನ್ನಲ್ಲಿ ಕೊಬ್ಬಿನಾಮ್ಲ, ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ದೈಹಿಕವಾಗಿ ಶಕ್ತಿ ನೀಡುತ್ತದೆ
ಪಾಲಕ್ ಸೊಪ್ಪಿನಲ್ಲಿ ನೈಟ್ರೇಟ್ ಸಮೃದ್ಧವಾಗಿರುವುದರಿಂದ ಕೂದಲು ,ಚರ್ಮ ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ
ಗೋಡಂಬಿಯ ಸೇವನೆ ರಕ್ತ ಹೀನತೆಯ ಸಮಸ್ಯೆಯಿಂದ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ
ಎಳ್ಳು ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವನ್ನು ಹೊಂದಿರುವುದರಿಂದ ರಕ್ತಹೀನತೆ ಸಮಸ್ಯೆಯಿಂದ ದೂರವಿರಿಸುತ್ತದೆ