ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗುವ ಪಾನೀಯಗಳು

ತುಳಸಿ ಟೀ: ತುಳಸಿ ಹೈಪ್ಲೋಗಿಸಿಮಿಕ್​​​ ಮತ್ತು ಊರಿಯೂತದ ಗುಣಲಕ್ಷಣವನ್ನು ಹೊಂದಿದ್ದು, ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ.

ಅಲೋವೆರಾ ಜ್ಯೂಸ್​​: ಅಲೋವೆರಾ ಇನ್ಸುಲಿನ್​​​ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ.

ಕಾಮಕಸ್ತೂರಿ ನೀರು: ಫೈಬರ್​​, ಪ್ರೋಟೀನ್​​, ಒಮೆಗಾ 3, ಕೊಬ್ಬಿನಾಮ್ಲಗಳು ಇದರಲ್ಲಿ ಸಮೃದ್ಧವಾಗಿರುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಕೊತ್ತಂಬರಿ: ರಾತ್ರಿಯಿಡೀ ನೀರಿನಲ್ಲಿ  ನೆನೆಸಿಟ್ಟ ಕೊತ್ತಂಬರಿಯ ರಸ ಉರಿಯೂತ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ.

ಮೆಂತ್ಯ ನೀರು: ಮೆಂತ್ಯ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ, ಬೆಳಗ್ಗೆ ಎದ್ದು ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಶುಂಠಿ ಚಹಾ: ಶುಂಠಿಯನ್ನು ಚಿಕ್ಕದಾಗಿ ತುರಿದು ನೀರಿನಲ್ಲಿ ಕುದಿಸಿ, ಚಹಾ ತಯಾರಿಸಿ ಕುಡಿಯಿರಿ.