ದಿನಕ್ಕೆ 10 ಗಂಟೆ ನಿದ್ರಿಸುತ್ತೀರಾ? ಹಾಗಿದ್ದರೆ ಈ ಅಪಾಯಕಾರಿ ಲಕ್ಷಣ ನಿಮ್ಮಲ್ಲಿ ಕಂಡುಬರಬಹುದು
24 August 2023
ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು 7 ರಿಂದ 8 ಗಂಟೆಗಳ ಕಾಲ ನಿದ್ದೆ ಅಗತ್ಯವಾಗಿದೆ.
24 August 2023
ಆದರೆ ಅತಿಯಾದ ನಿದ್ದೆ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡಬಹುದು.
24 August 2023
ಅತಿಯಾಗಿ ನಿದ್ರಿಸುವುದರಿಂದ ದೇಹದ ಮೇಲಾಗುವ ಅಡ್ಡ ಪರಿಣಾಮವನ್ನು ಇಲ್ಲಿ ತಿಳಿದುಕೊಳ್ಳಿ.
24 August 2023
NCBI ಯ ಸಂಶೋಧನೆಯ ಪ್ರಕಾರ, ಯಾರು ಹೆಚ್ಚು ನಿದ್ರೆ ಮಾಡುತ್ತಾರೆ, ಅವರು ಖಿನ್ನತೆಗೆ ಬಲಿಯಾಗುತ್ತಾರೆ ಎಂದು ತಿಳಿದುಬಂದಿದೆ.
24 August 2023
ದೀರ್ಘಕಾಲ ನಿದ್ದೆ ಸ್ಥೂಲಕಾಯತೆಗೆ ಒಂದು ಕಾರಣ ಎಂದು ಸಾಕಷ್ಟು ಸಂಶೋಧನೆಗಳಿಂದ ಸಾಬೀತುಪಡಿಸಬಹುದು.
24 August 2023
ಹೆಚ್ಚು ಹೊತ್ತು ಮಲಗುವುದರಿಂದ ನಿಮ್ಮ ದೇಹದ ಸ್ನಾಯುಗಳಲ್ಲಿ ಒತ್ತಡ ಉಂಟಾಗುತ್ತದೆ, ಅದು ಕ್ರಮೇಣ ನೋವಾಗಿ ಬದಲಾಗುತ್ತದೆ.
24 August 2023
ಆರೋಗ್ಯದ ವಿಷಯಕ್ಕೆ ಬಂದರೆ ನಿದ್ದೆ ಎಷ್ಟು ಒಳ್ಳೆಯದೋ, ಅತಿಯಾದರೆ ದೇಹದ ಮೇಲೆ ಅಷ್ಟೇ ಕೆಟ್ಟ ಪರಿಣಾವನ್ನುಂಟು ಮಾಡಬಹುದು.
24 August 2023
ಮತ್ತಷ್ಟು ಓದಿ: