ಚಹಾದೊಂದಿಗೆ ಎಂದಿಗೂ ಈ ಆಹಾರಗಳನ್ನು ಸೇವಿಸಬೇಡಿ

ಚಹಾ ಮೊದಲು ಅಥವಾ ನಂತರ ತಕ್ಷಣ ನಿಂಬೆ ರಸ ಸೇವಿಸಬೇಡಿ. ಇದು ಉಬ್ಬುವಿಕೆಗೆ ಕಾರಣವಾಗುತ್ತದೆ.

ಚಹಾ ಕುಡಿಯುವಾಗ ಹಣ್ಣುಗಳನ್ನು ತಿನ್ನುವ ಅಭ್ಯಾಸ ನಿಮಗಿದ್ದರೆ ಈ ಕೂಡಲೇ ಬಿಟ್ಟು ಬಿಡಿ.

ಚಹಾದೊಂದಿಗೆ ಅರಶಿನ ಸೇವನೆ ತಪ್ಪಿಸಿ. ಯಾಕೆಂದರೆ ಇವೆರಡರಲ್ಲಿರುವ ಕರ್ಕ್ಯುಮಿನ್​​ ಹಾಗೂ ಟ್ಯಾನಿನ್ ಅರ್ಜೀಣಕ್ಕೆ ಕಾರಣವಾಗಬಹುದು.

ಮೊಸರು ಹಾಗು ಮೊಸರಿನಿಂದ ತಯಾರಿಸಿದ ಯಾವುದೇ ಆಹಾರಗಳನ್ನು ಚಹಾದೊಂದಿಗೆ ಸೇವಿಸಬೇಡಿ.

ಚಹಾದ ಜೊತೆಗೆ ಕಬ್ಬಿಣಾಂಶವಿರುವ ತರಕಾರಿಗಳನ್ನು ಸೇವಿಸಬೇಡಿ.

ಚಹಾದ ಜೊತೆಗೆ ಪಕೋಡಾಗಳನ್ನು ಸೇವಿಸುವುದರಿಂದ ಇದು ಕರುಳಿನ ಸೂಕ್ಷ್ಮಾಣು ಜೀವಿಗಳಿಗೆ ಹಾನಿಯುಂಟು ಮಾಡುತ್ತದೆ.

ಪರೋಟ ಹಾಗೂ ಚಹಾ ಒಟ್ಟಿಗೆ ಸೇವಿಸುವುದು ಅಜೀರ್ಣ ಸಮಸ್ಯೆಯನ್ನುಂಟು ಮಾಡುತ್ತದೆ.