ಒಂದು ವಾರದಲ್ಲಿ ಕೊಬ್ಬು ಕರಗಿಸಲು ಸಹಾಯಕವಾಗುವ ಪಾನೀಯಗಳು
ಈ ಪಾನೀಯಗಳನ್ನು ನೀವು ಒಂದು ವಾರ ಕುಡಿಯುವುದರಿಂದ ದೇಹದ ಕೊಬ್ಬು ಕರಗಿಸಬಹುದು.
ಆಪಲ್ ಸೈಡರ್ ವಿನೆಗರ್ ದೇಹದ ಕೊಬ್ಬು ಕರಗಿಸಲು ಸಹಾಯಕವಾಗಿದೆ.
ನಿಂಬೆ ರಸ: ನೀರಿಗೆ ನಿಂಬರ ರಸವನ್ನು ಸೇರಿಸಿ ಕುಡಿಯಿರಿ. ಇದು ತೂಕ ನಷ್ಟಕ್ಕೆ ಸಹಾಯಕ.
ಗ್ರೀನ್ ಟೀ: ಒಂದು ವಾರದಲ್ಲಿ ಕೊಬ್ಬು ಕರಗಿಸಲು ಸಹಾಯಕವಾಗುವ ಪಾನೀಯಗಳು ಇದೂ ಒಂದು.
ಬ್ಲ್ಯಾಕ್ ಟೀ: ಇದು ಕೊಬ್ಬಿನ ಚಯಾಪಯವನ್ನು ಹೆಚ್ಚಿಸಿ, ತೂಕ ನಷ್ಟ ಸಹಾಯ ಮಾಡುತ್ತದೆ.
ಕೊಂಬುಚಾ ಪ್ರೋಬಯಾಟಿಕ್ ಪಾನೀಯವಾಗಿದ್ದು, ಇದು ನಿಮ್ಮ ದೇಹದಲ್ಲಿ ಕೊಬ್ಬು ಕರಗಿಸಲು ಸಹಾಯಕವಾಗಿದೆ.
ನೀರು: ಪ್ರತೀ ದಿನ ಸಾಕಷ್ಟು ನೀರು ಕುಡಿಯುವುದರಿಂದ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.