ಅನ್ನದೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ
ಚಪಾತಿಯನ್ನು ಅನ್ನದೊಂದಿಗೆ ಸೇವಿಸುವ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ಇದು ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು
ಆಲೂಗಡ್ಡೆಯನ್ನು ಅನ್ನದೊಂದಿಗೆ ಸೇವಿಸುವುದರಿಂದ ಕ್ಯಾಲೋರಿ ಹೆಚ್ಚಾಗಲು ಕಾರಣವಾಗಬಹುದು
ಹಣ್ಣುಗಳನ್ನು ಅನ್ನ ಸೇವಿಸುವಾಗ ಸೇವಿಸದಿರಿ, ಇದು ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ
ಅನ್ನದೊಂದಿಗೆ ಅಥವಾ ಅನ್ನ ಸೇವಿಸಿದ ತಕ್ಷಣ ಟೀ ಕುಡಿಯುವ ಅಭ್ಯಾಸವನ್ನು ಬಿಟ್ಟು ಬಿಡಿ, ಇದು ಉಬ್ಬರಕ್ಕೆ ಕಾರಣವಾಗುತ್ತದೆ
ಜೋಳ, ಬಟಾಣಿಯಂತಹ ಪಿಷ್ಟ ಧಾನ್ಯಗಳನ್ನು ಅನ್ನದೊಂದಿಗೆ ಜೋಡಿಸದಿರಿ, ಬದಲಾಗಿ ಮೊಸರು ಸೇರಿಸಿ
ಸಂಸ್ಕರಿಸಿದ ಅಕ್ಕಿಯ ಬದಲಾಗಿ ಕಂದು ಬಣ್ಣದ ಅಕ್ಕಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ