ಮಳೆಗಾಲದಲ್ಲಿ ಈ ಹಣ್ಣುಗಳನ್ನು ಸೇವಿಸಬೇಡಿ. ಕೆಲವೊಂದು ಹಣ್ಣುಗಳು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. 

ಮಳೆಗಾಲದಲ್ಲಿ ಆರೋಗ್ಯ

ಮಳೆಗಾಲದಲ್ಲಿ ಸೋಂಕುಗಳು ಹೆಚ್ಚಾಗಿ ಹರಡುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. 

ಮಳೆಗಾಲದಲ್ಲಿ ಸೋಂಕು

ಸಾಕಷ್ಟು ನೀರಿನಾಂಶಗಳು ಸಮೃದ್ಧವಾಗಿರುವ ಕಲ್ಲಂಗಡಿ ಹಣ್ಣುಗಳನ್ನು ಮಳೆಗಾಲದಲ್ಲಿ ಸೇವಿಸಬೇಡಿ. 

ಕಲ್ಲಂಗಡಿ

ಇದು ಮಳೆಗಾಲದಲ್ಲಿ ಬೇಗ ಹಣ್ಣಾಗುತ್ತದೆ ಜೊತೆಗೆ ಬೇಗ ಕೊಳೆತು ಹೋಗುತ್ತದೆ.

ಪಪ್ಪಾಯಿ

ಆದ್ದರಿಂದ ವೇಗವಾಗಿ ಕೊಳೆತುಹೋಗುವ ಹಣ್ಣು ಬ್ಯಾಕ್ಟೀರಿಯಾ ಸಂತಾನೋತ್ಪತಿಗೆ ಕಾರಣವಾಗಬಹುದು.

ಕೊಳೆತುಹೋಗುವ ಹಣ್ಣು 

ಮಳೆಗಾಲದಲ್ಲಿ ಮಾವಿನ ಹಣ್ಣಿನಲ್ಲಿ ಹುಳಗಳು ಹೆಚ್ಚಾಗಿ ಕಂಡುಬರುತ್ತದೆ. ಜಾಗರೂಕರಾಗಿ ತಿನ್ನಿ.

ಮಾವಿನಹಣ್ಣು

ಮಳೆಗಾಲದಲ್ಲಿ ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಆದ್ದರಿಂದ ಸೇವನೆ ಆದಷ್ಟು ತಪ್ಪಿಸಿ.

ದ್ರಾಕ್ಷಿ

ಮಳೆಗಾಲದಲ್ಲಿ ಈ ಹಣ್ಣು ನೊಣ,ಕೀಟಗಳನ್ನು ವೇಗವಾಗಿ ಆಕರ್ಷಿಸುತ್ತದೆ. ಆದ್ದರಿಂದ ಸೇವನೆ ಆದಷ್ಟು ತಪ್ಪಿಸಿ.

ಹಲಸಿನ ಹಣ್ಣು