ಆಲಂ ಆವಿ 7 ಸಮಸ್ಯೆಗಳನ್ನು ನಿವಾರಣೆ ಮಾಡುತ್ತೆ
28 January 2025
Pic credit - Pintrest
Preethi Bhat
ಬಿಳಿ ಕಲ್ಲು ಅಥವಾ ಆಲಂ (Alum) ಒಂದು ಬಣ್ಣರಹಿತ ಸ್ಫಟಿಕದಂತಹ ವಸ್ತುವಾಗಿದೆ. ಇದರ ಹಬೆ ತೆಗೆದುಕೊಂಡು ಉಸಿರಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
Pic credit - Pintrest
ಬಿಸಿ ನೀರಿಗೆ ಈ ಕಲ್ಲನ್ನು ಹಾಕಿ ಆ ನೀರಿನ ಹಬೆ ತೆಗೆದುಕೊಳ್ಳಿ. ಇದು ಕಫವನ್ನು ಕಡಿಮೆ ಮಾಡಿ ತಕ್ಷಣದ ಪರಿಹಾರ ನೀಡುತ್ತದೆ.
Pic credit - Pintrest
ಇದರ ಹಬೆ ಮೂಗನ್ನು ಸ್ವಚ್ಛಗೊಳಿಸುತ್ತದೆ ಮತ್ತು ಈ ರೀತಿ ಮಾಡುವುದರಿಂದ ಮೊಡವೆ ಮತ್ತು ಸೋಂಕುಗಳನ್ನು ಕಡಿಮೆ ಮಾಡುತ್ತದೆ.
Pic credit - Pintrest
ಆಲಂ ನಿಂದ ಆವಿ ತೆಗೆದುಕೊಳ್ಳುವುದರಿಂದ ಧೂಳು ಮತ್ತು ಮಾಲಿನ್ಯದಿಂದ ಉಂಟಾಗುವ ಹಾನಿಯಿಂದ ಪರಿಹಾರ ನೀಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ.
Pic credit - Pintrest
ಆಲಂ ನ ಹಬೆ ತೆಗೆದುಕೊಂಡು ಶೀತ, ಕೆಮ್ಮು ಮತ್ತು ಗಂಟಲು ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
Pic credit - Pintrest
ಅಲ್ಲದೆ ಇದು ಗಂಟಲು ನೋವನ್ನು ಕಡಿಮೆ ಮಾಡಿ, ಪದೇ ಪದೇ ಬರುವ ಆರೋಗ್ಯ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
Pic credit - Pintrest
ಆದರೆ ಈ ಪ್ರಯೋಗ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ ಆ ಬಳಿಕ ಇದನ್ನು ಪ್ರಯತ್ನಿಸುವುದು ಬಹಳ ಒಳ್ಳೆಯದು.
Pic credit - Pintrest
ಲವಂಗದ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಏನಾಗುತ್ತೆ ತಿಳಿದುಕೊಳ್ಳಿ
ಇದನ್ನೂ ಓದಿ