14-11-2023

ಊಟದ  ಬಳಿಕ ವಾಕಿಂಗ್ ಮಾಡುವುದರಿಂದ ದೊರೆಯುವ ಆರೋಗ್ಯ  ಪ್ರಯೋಜನಗಳು

Pic Credit - Pintrest

ಪ್ರತಿರಾತ್ರಿ ಊಟವಾದ ಬಳಿಕ ಕನಿಷ್ಟ 10 ರಿಂದ 20 ನಿಮಿಷಗಳ ಕಾಲ ವಾಕಿಂಗ್ ಮಾಡುವುದು ಉತ್ತಮ.

Pic Credit - Pintrest

ಊಟ ಮಾಡಿದ ನಂತರ ವಾಕಿಂಗ್ ಮಾಡುವುದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ.

Pic Credit - Pintrest

ಊಟ ಮಾಡಿದ ನಂತರ ನಡೆಯುವುದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. 

Pic Credit - Pintrest

ಊಟದ ನಂತರ ವಾಕಿಂಗ್ ಹೋಗುವುದರಿಂದ  ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯಲು ಸಹಕಾರಿಯಾಗಿದೆ.

Pic Credit - Pintrest

ರಾತ್ರಿಯ ಊಟದ ನಂತರದ ಸಣ್ಣ ನಡಿಗೆ  ತೂಕವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಾಯಕವಾಗಿದೆ.

Pic Credit - Pintrest

ನಡಿಗೆ ಚಯಾಪಚಯಕ್ರಿಯೆ ಸುಧಾರಿಸುತ್ತದೆ  ಮತ್ತು ನಿಮ್ಮ ಕ್ಯಾಲೋರಿ ಸುಡುವಲ್ಲಿ ಸಹಾಯ ಮಾಡುತ್ತದೆ.

Pic Credit - Pintrest

ವಾಕಿಂಗ್ ಕಾರ್ಟಿಸೋಲ್ ಮತ್ತು ಆಡ್ರಿನಾಲಿನ್ ಸೇರಿದಂತೆ ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ.

Pic Credit - Pintrest

ನೆನೆಸಿದ ಬಾದಾಮಿಯ ಆರೋಗ್ಯ ಪ್ರಯೋಜನಗಳೇನು?