ಎದೆಯ ಹೊರತಾಗಿ, ದೇಹದಲ್ಲಿ ಹೃದಯಾಘಾತ ನೋವು ಬೇರೆಲ್ಲಿ ಕಂಡುಬರುತ್ತದೆ?
25 September 2024
Pic credit - pinterest
Preethi Bhat Gunavante
ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಹೃದಯಾಘಾತದ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿದೆ.
Pic credit - pinterest
ಹೃದಯಾಘಾತಕ್ಕೆ ಹಲವಾರು ಕಾರಣಗಳಿರಬಹುದು. ಹೆಚ್ಚಿನ ಜನರು ಎದೆ ನೋವು ಹೃದಯಾಘಾತದ ಏಕೈಕ ಲಕ್ಷಣ ಎಂದುಕೊಂಡಿದ್ದಾರೆ.
Pic credit - pinterest
ಹೃದಯಾಘಾತ ಆಗುವ ಮೊದಲು, ನಮ್ಮ ದೇಹವು, ವಿವಿಧ ಭಾಗಗಳಲ್ಲಿ ಅನೇಕ ರೀತಿಯ ಎಚ್ಚರಿಕೆಗಳನ್ನು ನೀಡುತ್ತದೆ.
Pic credit - pinterest
ಎದೆ ನೋವಿನ ಹೊರತಾಗಿ ಕುತ್ತಿಗೆ, ದವಡೆ ಮತ್ತು ಭುಜದ ಭಾಗದಲ್ಲಿ ನೋವು ಕಂಡು ಬರಬಹುದು.
Pic credit - pinterest
ನಿಮ್ಮ ಎಡಗೈಯಲ್ಲಿ ನಿರಂತರ ನೋವು ಬರುತ್ತಿದ್ದರೆ, ಅದು ಹೃದಯಾಘಾತದ ಲಕ್ಷಣಗಳಲ್ಲಿ ಒಂದಾಗಿದೆ.
Pic credit - pinterest
ಕೆಲವರಲ್ಲಿ ಹೃದಯಾಘಾತ ಲಕ್ಷಣ ಬೆನ್ನು ನೋವಿನ ಮೂಲಕ ಕಂಡು ಬರಬಹುದು. ಆದರೆ ಇದನ್ನು ಆಯಾಸ ಎಂದು ತಪ್ಪಾಗಿ ಭಾವಿಸುತ್ತಾರೆ.
Pic credit - pinterest
ಹೊಟ್ಟೆಯ ಮೇಲ್ಭಾಗದ ನೋವು, ವಾಕರಿಕೆ ಅಥವಾ ವಾಂತಿ ಹೃದಯಾಘಾತದ ಸಂಕೇತವೂ ಆಗಿರಬಹುದು.
Pic credit - pinterest
Next:
ನಿಂಬೆ ನೀರು ಸೇವಿಸಿದರೆ ತೂಕ ಕಡಿಮೆಯಾಗೋದು ಗ್ಯಾರಂಟಿ