ಮಗುವಿನ ಕೈಗಳಿಗೆ ಮಸಾಜ್ ಮಾಡುವುದರಿಂದ ಆಗುವ ಲಾಭಗಳು
12 November 2024
Pic credit - Pintrest
Preethi Bhat
ಪ್ರತಿನಿತ್ಯ ಮಗುವಿನ ಕೈಗಳಿಗೆ ಶುದ್ಧ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಅನೇಕ ರೀತಿಯ ಲಾಭಗಳನ್ನು ಪಡೆದುಕೊಳ್ಳಬಹುದು.
Pic credit - Pintrest
ಇದು ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಅಲ್ಲದೆ ಪ್ರತಿಯೊಬ್ಬ ಮಗುವಿನ ಬೆಳವಣಿಗೆಗೆ ಇದು ಬಹಳ ಮಹತ್ವದ್ದಾಗಿದೆ.
Pic credit - Pintrest
ಪ್ರತಿದಿನ ಶಿಶುವಿನ ಕೈಗಳಿಗೆ ಮೃದುವಾಗಿ ಮಸಾಜ್ ಮಾಡುವುದರಿಂದ ಒತ್ತಡ ಕಡಿಮೆ ಆಗಿ ನಿದ್ರೆ ಉತ್ತಮವಾಗುತ್ತದೆ.
Pic credit - Pintrest
ತಾಯಿಯ ಹಾಗೂ ಮಗುವಿನ ನಡುವಿನ ಸಂಬಂಧವನ್ನು ಇದು ಬಲಪಡಿಸುತ್ತದೆ .
Pic credit - Pintrest
ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ.
Pic credit - Pintrest
ಮಗುವಿನ ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗಳು ಇದ್ದರೆ ಅದರಿಂದ ಪರಿಹಾರ ಪಡೆಯಲು ನೀವು ಈ ವಿಧಾನ ಬಳಸಬಹುದು.
Pic credit - Pintrest
ಮಗುವಿನ ಕೈಗಳಿಗೆ ಮಸಾಜ್ ಮಾಡುವುದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಯಾವ ರೀತಿಯ ಸಮಸ್ಯೆ ಬರುವುದಿಲ್ಲ.
Pic credit - Pintrest
Next: ಬೆಲ್ಲ, ಸೋಂಪನ್ನು ಒಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಅಮೃತವಿದ್ದಂತೆ