21 February 2025
Pic credit - Pintrest
Preethi Bhat
ರಾತ್ರಿ ನೆನೆಸಿಟ್ಟ ಏಲಕ್ಕಿಯಲ್ಲಿ ಬೆಳಿಗ್ಗೆ ಚಹಾ ಮಾಡಿ ಕುಡಿಯಿರಿ, ಪ್ರಯೋಜನ ನೀವೇ ನೋಡಿ
ಏಲಕ್ಕಿ ಚಹಾದಲ್ಲಿ ವಿಟಮಿನ್ ಎ, ಬಿ 6, ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ಕಬ್ಬಿಣ, ಪ್ರೋಟೀನ್ ಇದೆ.
Pic credit - Pintrest
ಏಲಕ್ಕಿ ಚಹಾ ತಯಾರಿಸಲು, 2 ಏಲಕ್ಕಿಯನ್ನು ರಾತ್ರಿಯಿಡೀ 1 ಲೋಟ ನೀರಿನಲ್ಲಿ ನೆನೆಸಿಡಿ. ಮರುದಿನ ನೀರನ್ನು ಕುದಿಸಿ ಕುಡಿಯಿರಿ.
Pic credit - Pintrest
ಈ ಏಲಕ್ಕಿ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆ, ಗ್ಯಾಸ್, ಅಜೀರ್ಣ, ಉಬ್ಬರ ಸಮಸ್ಯೆ ಕಡಿಮೆಯಾಗುತ್ತವೆ.
Pic credit - Pintrest
ಏಲಕ್ಕಿ ಚಹಾ ಅಥವಾ ಕಷಾಯದಲ್ಲಿ ಉತ್ಕರ್ಷಣ ನಿರೋಧಕ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
Pic credit - Pintrest
ಏಲಕ್ಕಿ ಚಹಾ ಪ್ರತಿನಿತ್ಯ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ.
Pic credit - Pintrest
ಏಲಕ್ಕಿ ಚಹಾ ದೇಹಕ್ಕೆ ಬಹಳ ಒಳ್ಳೆಯದು. ಇದು ಕಣ್ಣುಗಳಲ್ಲಿ ಉಂಟಾಗುವ ಉರಿಯೂತ ಕಡಿಮೆ ಮಾಡುತ್ತದೆ.
Pic credit - Pintrest
ಆದರೆ ಇದನ್ನು ಪ್ರತಿನಿತ್ಯ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳುವುದನ್ನು ಮರೆಯಬೇಡಿ.
Pic credit - Pintrest
ಪೇರಳೆ ಹಣ್ಣಿನಲ್ಲಿರುವ ಆರೋಗ್ಯ ರಹಸ್ಯಗಳು ತಿಳಿದಿದೆಯೇ?
ಇಲ್ಲಿ ಕ್ಲಿಕ್ ಮಾಡಿ