24 May 2024
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ದ್ರಾಕ್ಷಿ ಉತ್ತಮ ಆಯ್ಕೆ
Pic Credit -Pintrest
Author :Akshatha Vorkady
ದ್ರಾಕ್ಷಿ
ರುಚಿಗಷ್ಟೇ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ದ್ರಾಕ್ಷಿಗಳು ಬಹಳ ಒಳ್ಳೆಯದು.
Pic Credit -Pintrest
ತೂಕ ಇಳಿಸಿಕೊಳ್ಳಲು
ಆದರೆ ದ್ರಾಕ್ಷಿ ಹಣ್ಣು ನಿಮ್ಮ ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತವೆ ಎಂದು ತಿಳಿದಿದೆಯೇ?
Pic Credit -Pintrest
ಸಂಶೋಧನೆ
ಸಂಶೋಧನೆಯ ಪ್ರಕಾರ, ಪ್ರತಿದಿನ ದ್ರಾಕ್ಷಿ ಹಣ್ಣು ತಿನ್ನುವುದು ತೂಕ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
Pic Credit -Pintrest
ಹೊಟ್ಟೆ ತುಂಬಿದ ಭಾವನೆ
ದ್ರಾಕ್ಷಿಯಲ್ಲಿನ ಹೆಚ್ಚಿನ ನೀರಿನ ಅಂಶವು ಬೇಗ ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ.
Pic Credit -Pintrest
ತೂಕ ಇಳಿಕೆ
ನೀವು ಅನಾವಶ್ಯಕವಾಗಿ ತಿನ್ನುವ ಅಭ್ಯಾಸವನ್ನು ದ್ರಾಕ್ಷಿ ದೂರ ಮಾಡಿ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
Pic Credit -Pintrest
ಕಡಿಮೆ ಕ್ಯಾಲೋರಿ
ಬೇರೆ ಹಣ್ಣುಗಳಿಗೆ ಹೋಲಿಸಿದರೆ ದ್ರಾಕ್ಷಿಯಲ್ಲಿ ಕಡಿಮೆ ಕ್ಯಾಲೋರಿಯಿರುವುದರಿಂದ ಯಾವುದೇ ತೂಕ ಹೆಚ್ಚಾಗುವ ಭಯ ಇಲ್ಲ.
Pic Credit -Pintrest
ಕಪ್ಪು ದ್ರಾಕ್ಷಿ
ಹಾರ್ವರ್ಡ್ ಹೆಲ್ತ್ ಲೆಟರ್ ಪ್ರಕಾರ, ಹಸಿರು ದ್ರಾಕ್ಷಿಗಿಂತ ಕಪ್ಪು ದ್ರಾಕ್ಷಿಯನ್ನು ತಿನ್ನುವುದು ತುಂಬಾ ಒಳ್ಳೆಯದು.
Pic Credit -Pintrest
ಆರೋಗ್ಯಕರ ಜೀರ್ಣಕ್ರಿಯೆ
ಇದಲ್ಲದೇ ದ್ರಾಕ್ಷಿಯು ಆರೋಗ್ಯಕರ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ಮಲಬದ್ಧತೆಯನ್ನು ತಪ್ಪಿಸಬಹುದು.
Pic Credit -Pintrest
ವಾರಕ್ಕೊಮ್ಮೆ ಬಾತುಕೋಳಿ ಮೊಟ್ಟೆ ತಿನ್ನಿರಿ; ಆರೋಗ್ಯ ಪ್ರಯೋಜನ ಸಾಕಷ್ಟಿವೆ