ಮಕ್ಕಳಿಗೆ ತಿನ್ನಲು ದಿನದಲ್ಲಿ ಎಷ್ಟು ಮೊಟ್ಟೆ ನೀಡಬೇಕು?

19 October 2023

Pic Credit - Pintrest

ಮೊಟ್ಟೆಯಲ್ಲಿ ಪ್ರೋಟೀನ್, ಕಬ್ಬಿಣ, ಜೀವಸತ್ವಗಳು ಮತ್ತು ಆರೋಗ್ಯಕರ ಕೊಬ್ಬು ಹೇರಳವಾಗಿದೆ

Pic Credit - Pintrest

ಆದ್ದರಿಂದ ಮೊಟ್ಟೆ ತಿನ್ನುವುದು ಮಕ್ಕಳ ಬೆಳವಣಿಗೆಯಲ್ಲಿ ಸಾಕಷ್ಟು ಸಹಾಯಕವಾಗಿದೆ. 

Pic Credit - Pintrest

ಆದರೆ ಪ್ರತೀ ಪೋಷಕರು ತಿಳಿದುಕೊಳ್ಳಬೇಕಾದ ಅಂಶವೆಂದರೆ ಎಷ್ಟು ಮೊಟ್ಟೆ ನೀಡಬೇಕು ಎಂಬುದು.

Pic Credit - Pintrest

ಯಾಕೆಂದರೆ ಅತಿಯಾದ ಮೊಟ್ಟೆ ಸೇವನೆ ನಿಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

Pic Credit - Pintrest

ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಮಕ್ಕಳಲ್ಲಿ ಮೂತ್ರಪಿಂಡದ ಸಮಸ್ಯೆ, ಉಬ್ಬುವುದು ಮತ್ತು ವಾಂತಿಗೆ ಕಾರಣವಾಗಬಹುದು.

Pic Credit - Pintrest

ಆದ್ದರಿಂದ ಮಕ್ಕಳಿಗೆ ದಿನಕ್ಕೆ ಎರಡು ಮೊಟ್ಟೆಗಳ ಸೇವನೆಯನ್ನು ಮಿತಿಗೊಳಿಸಿ. 2ಕ್ಕಿಂತ ಹೆಚ್ಚು ಮೊಟ್ಟೆ ಬೇಡ. 

Pic Credit - Pintrest

ಮೊಟ್ಟೆಯಲ್ಲಿ ಕೋಲೀನ್ ಅಂಶ ಹೇರಳವಾಗಿದ್ದು,ಮಕ್ಕಳ ಮೆದುಳಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.

Pic Credit - Pintrest

ಹೊಟ್ಟೆಯ ಬೊಜ್ಜು ಕರಗಿಸಲು 20 ನಿಮಿಷಗಳ ಸ್ಕಿಪ್ಪಿಂಗ್ ಸಹಕಾರಿ