4 ಮೇ 2024

Author: Sushma Chakre

ರಾತ್ರಿ ಉಂಟಾಗುವ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಖಂಡಿತ!

ರಾತ್ರಿ ಉಂಟಾಗುವ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಖಂಡಿತ!

ಮಧುಮೇಹ ಇತ್ತೀಚೆಗೆ ಸಾಮಾನ್ಯವಾದ ಆರೋಗ್ಯ ಸಮಸ್ಯೆಯಾಗಿದೆ. ಇದು ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.

Pic credit - iStock

ನಮ್ಮ ದೇಹದಲ್ಲಿ ರಾತ್ರಿ ಉಂಟಾಗುವ ಈ ಲಕ್ಷಣಗಳು ನಮ್ಮ ರಕ್ತದಲ್ಲಿ ಸಕ್ಕರೆ ಮಟಟ್ ಹೆಚ್ಚಾಗಿರುವುದರ ಸಂಕೇತವಾಗಿರಬಹುದು. ಹೀಗಾಗಿ, ಈ ಲಕ್ಷಣಗಳ ಬಗ್ಗೆ ಎಚ್ಚರವಿರಲಿ.

Pic credit - iStock

ಅತಿಯಾಗಿ ನೀರು ಕುಡಿಯಬೇಕೆನಿಸುವುದು

Pic credit - iStock

ವಿಪರೀತ ಆಯಾಸ

Pic credit - iStock

ಹೆಚ್ಚಿದ ಮೂತ್ರ ವಿಸರ್ಜನೆ

Pic credit - iStock

 ಕಾಲು ಸೆಳೆತ

Pic credit - iStock

ಮಲಗಿರುವಾಗ ಅನಿಯಮಿತ ಉಸಿರಾಟ

Pic credit - iStock

ರಾತ್ರಿಯಲ್ಲಿ ವಿಪರೀತ ಬೆವರುವುದು

Pic credit - iStock