ನೀವು ಸಣ್ಣ ಪುಟ್ಟ ವಿಷ್ಯವನ್ನು ಮರೆತು ಬಿಡ್ತೀರಾ? ಈ ಟಿಪ್ಸ್ ಪಾಲಿಸಿ 

14 January 2025

Pic credit - Pintrest

Sainanda

ಇತ್ತೀಚೆಗಿನ ದಿನಗಳಲ್ಲಿ ಸರಿಯಾಗಿ ಕಾಳಜಿ ವಹಿಸದ ಕಾರಣ ಆರೋಗ್ಯ ಸಮಸ್ಯೆ ಸೇರಿದಂತೆ ಮರೆವಿನ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ.

Pic credit - Pintrest

ಕೆಲವರಿಗಂತೂ ಏನು ಹೇಳಿದರೂ ಕೂಡ ನೆನಪಿನಲ್ಲಿ ಉಳಿಯುವುದೇ ಇಲ್ಲ. ಯಾವುದನ್ನಾದರೂ ಹೇಳಿದರೆ ಐದು ನಿಮಿಷದಲ್ಲೇ ಮರೆತು ಹೋಗಿರುತ್ತದೆ.

Pic credit - Pintrest

ನೀವು ಸಣ್ಣ ಪುಟ್ಟ ವಿಷ್ಯಗಳನ್ನು ಮರೆತು ಬಿಡುತ್ತಿದ್ದೀರಿ ಅಥವಾ ಅಸಂಬದ್ಧವಾದ ಕೆಲಸ ಮಾಡುತ್ತಿದ್ದರೆ ಈ ಕೆಲವು ಸಲಹೆ ಪಾಲಿಸಿದ್ರೆ ಈ ಸಮಸ್ಯೆಯಿಂದ ಪಾರಾಗಬಹುದು.

Pic credit - Pintrest

ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಿ. ಇದು ಮೆದುಳಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

Pic credit - Pintrest

ಕೆಟ್ಟ ಆಹಾರ ಪದ್ಧತಿ ಮೆದುಳು ಸೇರಿದಂತೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ದಿನಚರಿಯಲ್ಲಿ ನೀವು ಆರೋಗ್ಯಕರ ಆಹಾರವನ್ನು ಸೇರಿಸಿಕೊಳ್ಳಿ.

Pic credit - Pintrest

ಮೊಬೈಲ್ ಫೋನ್ ಮತ್ತು ಕಂಪ್ಯೂಟರ್‌ ಬಳಕೆ ಆದಷ್ಟು ಕಡಿಮೆ ಮಾಡಿ. ಪರದೆಯ ಸಮಯವನ್ನು ಕಡಿಮೆ ಮಾಡುವ ಮೂಲಕ ಮರೆವಿನ ಸಮಸ್ಯೆಯಿಂದ ಪಾರಾಗಬಹುದು.

Pic credit - Pintrest

ಆಲ್ಕೋಹಾಲ್ ಹಾಗೂ ಕೆಫೀನ್ ಸೇವನೆ ನಿಲ್ಲಿಸುವುದು ಉತ್ತಮ. ಇದು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Pic credit - Pintrest

ತೂಕ ಕಡಿಮೆ ಮಾಡಲು ಇದಕ್ಕಿಂತ ಸುಲಭ ಉಪಾಯ ಮತ್ತೊಂದಿಲ್ಲ!