ರಾತ್ರಿ ಊಟವನ್ನು ಏಕೆ ತಡವಾಗಿ ಮಾಡಬಾರದು ಯಾಕೆ?

30 October 2024

Pic credit - Pinterest

Preethi Bhat

ರಾತ್ರಿ ತಡವಾಗಿ ಊಟ ಮಾಡುವುದು ತಪ್ಪು ಎಂದು ಡಾ. ರಾಜೇಶ್ ಈಶ್ವರಪ್ಪ ಹೇಳುತ್ತಾರೆ.

Pic credit - Pinterest

ಹಗಲಿರುವುದು ಊಟ ಮಾಡುವುದಕ್ಕೆ, ರಾತ್ರಿ ಇರುವುದು ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಆದರೆ ನಾವು ತಡರಾತ್ರಿ ವರೆಗೂ ತಿನ್ನುತ್ತೇವೆ.

Pic credit - Pinterest

ರಾತ್ರಿ ಸಮಯದಲ್ಲಿ ನಿಮ್ಮ ಪೂರ್ತಿ ದೇಹಕ್ಕೆ ಆರಾಮ ಸಿಗಬೇಕು. ಏಕೆಂದರೆ ಆ ಸಮಯದಲ್ಲಿ ಅದು ದೇಹದಿಂದ ವಿಷವನ್ನು ಹೊರಹಾಕುತ್ತದೆ.  

Pic credit - Pinterest

ನಾವು ರಾತ್ರಿ, ಅತಿಯಾದ ಆಹಾರ ಸೇವನೆ ಮಾಡಿ ಕರುಳು ಮತ್ತು ಲಿವರ್ ಗೆ ಹೆಚ್ಚು ಕೆಲಸ ಕೊಡುತ್ತಿದ್ದೇವೆ.

Pic credit - Pinterest

ಕೇವಲ ದೇಹಕ್ಕೆ ಮಾತ್ರ ವಿಶ್ರಾಂತಿ ನೀಡುವುದಲ್ಲ ಬದಲಾಗಿ ಕರುಳು ಮತ್ತು ಲಿವರ್ ಗೆ ಆರಾಮ ನೀಡಬೇಕಾಗುತ್ತದೆ.

Pic credit - Pinterest

ರಾತ್ರಿ ಹೆಚ್ಚು ಊಟ ಮಾಡುವುದು ಅನೇಕ ಕಾಯಿಲೆಗೆ ಆಹ್ವಾನ ನೀಡಿದಂತೆ. ಅದರಲ್ಲಿಯೂ ಬಿಪಿ, ಶುಗರ್, ಬೊಜ್ಜು ಮೈ ಬರುತ್ತದೆ.

Pic credit - Pinterest

ದೇಹದ ಬೊಜ್ಜು ಶೇಖರಣೆಯಾಗುವುದನ್ನು ತಪ್ಪಿಸಲು, ಜೊತೆಗೆ ಆರೋಗ್ಯವಾಗಿರಲು ಆದಷ್ಟು ಬೇಗ ಊಟ ಮಾಡಿ.

Pic credit - Pinterest