02 June 2024

ಹಲ್ಲು ನೋವಿಗೆ ಈ ಎಣ್ಣೆ ಬೆಸ್ಟ್ ಮದ್ದು

Pic Credit -Pintrest

Author :Akshatha Vorkady

ಹಲ್ಲುನೋವು

ಹಲ್ಲುನೋವು ಸಹಿಸಲು ಸಾಧ್ಯವೇ ಇಲ್ಲ.  ಹಲ್ಲುನೋವಿನ ಜೊತೆಗೆ ತಲೆನೋವು ಕೂಡ ಬರುತ್ತದೆ. 

Pic Credit -Pintrest

ಲವಂಗ

ಅಡುಗೆಮನೆಯಲ್ಲಿ ಲಭ್ಯವಿರುವ ಲವಂಗ ಹಲ್ಲುನೋವಿಗೆ ಉತ್ತಮ ಔಷಧಿಯಾಗಿದೆ.

Pic Credit -Pintrest

ಲವಂಗದ ಎಣ್ಣೆ

ಹಲ್ಲು ನೋವಿಗೆ ಲವಂಗದ ಎಣ್ಣೆ ತುಂಬಾ ಒಳ್ಳೆಯದು. ಈ ಎಣ್ಣೆ ತಯಾರಿಸುವ ವಿಧಾನ ಇಲ್ಲಿ ತಿಳಿಯಿರಿ. 

Pic Credit -Pintrest

ಹಲ್ಲುನೋವು

ಲವಂಗದ ಎಣ್ಣೆಯನ್ನು ವಸಡಿನ ಬಳಿ ಹಚ್ಚುವುದರಿಂದ ಹಲ್ಲುನೋವು ಕಡಿಮೆಯಾಗುತ್ತದೆ.

Pic Credit -Pintrest

ಬ್ಯಾಕ್ಟೀರಿಯಾ ಬೆಳವಣಿಗೆ

ಲವಂಗದ ಎಣ್ಣೆ ಸೋಂಕುಗಳು ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. 

Pic Credit -Pintrest

ಬಾಯಿ ಹುಣ್ಣು

ಇದು ನಂಜುನಿರೋಧಕ ಗುಣಗಳು ಹಲ್ಲುನೋವು ಮತ್ತು ಬಾಯಿ ಹುಣ್ಣುಗಳಿಗೆ ಪರಿಹಾರ ನೀಡುತ್ತದೆ.

Pic Credit -Pintrest

ತಯಾರಿಸುವ ವಿಧಾನ

ಲವಂಗವನ್ನು ಬೇಕಾದಷ್ಟು ತೆಗೆದುಕೊಂಡು ಚೆನ್ನಾಗಿ ನುಜ್ಜುಗುಜ್ಜು ಮಾಡಿ, ಗಾಜಿನ ಜಾರ್‌ನಲ್ಲಿ ಹಾಕಿ.

Pic Credit -Pintrest

ತಯಾರಿಸುವ ವಿಧಾನ

ಲವಂಗ ಮುಳುಗಿಸುವಷ್ಟು ಆಲಿವ್ ಎಣ್ಣೆ ಸೇರಿಸಿ ಮುಚ್ಚಿ. ನಂತರ ಸೂರ್ಯನ ಬೆಳಕಿನಲ್ಲಿ ಒಂದು ವಾರ ಇರಿಸಿ. 

Pic Credit -Pintrest

ಹಲ್ಲುನೋವು

ತಯಾರಿಸಿದ  ಲವಂಗದ ಎಣ್ಣೆಯಲ್ಲಿ ಹತ್ತಿ ಉಂಡೆಯನ್ನು ಅದ್ದಿ ಹಲ್ಲುನೋವಿನ ಮೇಲೆ ಹಚ್ಚಿ.

Pic Credit -Pintrest