ಇದ್ದಕ್ಕಿದ್ದಂತೆ ಲೋ ಬಿಪಿ ಆದ್ರೆ  ಗಾಬರಿಯಾಗಬೇಡಿ

11 Oct 2023

Pic Credit:Pintrest

ಅಧಿಕ ರಕ್ತದೊತ್ತಡದಂತೆ ಕಡಿಮೆ ರಕ್ತದೊತ್ತಡವು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.

ಲೋ ಬಿಪಿ 

Pic Credit:Pintrest

ಈ ಸ್ಥಿತಿಯಲ್ಲಿ ತಲೆತಿರುಗುವಿಕೆ, ಕಣ್ಣುಗಳಲ್ಲಿ ಕತ್ತಲೆ ಆವರಿಸಿದಂತಾಗುವುದ, ತಲೆನೋವು,ವಾಂತಿ-ವಾಕರಿಕೆ ಲಕ್ಷಣ ಕಾಣಿಸಿಕೊಳ್ಳುತ್ತವೆ.

ತಲೆನೋವು

Pic Credit:Pintrest

ಈ ಕೆಲವು ಆಯುರ್ವೇದ ಮನೆಮದ್ದುಗಳ ಸಹಾಯದಿಂದ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಬಹುದು.

ಮನೆಮದ್ದು

Pic Credit:Pintrest

ರಕ್ತದೊತ್ತಡ ಇದ್ದಕ್ಕಿದ್ದಂತೆ ಕಡಿಮೆಯಾದರೆ, ಅದನ್ನು ನಿಯಂತ್ರಿಸಲು ನೀವು ಕಲ್ಲು ಉಪ್ಪನ್ನು ಬಳಸಬಹುದು.

ಕಲ್ಲುಪ್ಪು

Pic Credit:Pintrest

ಪ್ರತಿದಿನ 5 ರಿಂದ 6 ತುಳಸಿ ಎಲೆಗಳನ್ನು ಜಗಿಯುವುದರಿಂದ ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ತುಳಸಿ ಎಲೆ

Pic Credit:Pintrest

ರಕ್ತದೊತ್ತಡ ಇದ್ದಕ್ಕಿದ್ದಂತೆ ಕಡಿಮೆಯಾದರೆ ಉಗುರುಬೆಚ್ಚಗಿನ ನೀರಿನಲ್ಲಿ ಕರಿಮೆಣಸನ್ನು ಬೆರೆಸಿ ಸೇವಿಸಿ.

ಕರಿಮೆಣಸು

Pic Credit:Pintrest

4 ರಿಂದ 5 ಒಣದ್ರಾಕ್ಷಿಗಳನ್ನು ರಾತ್ರಿಯಿಡಿ ನೆನೆಸಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಒಣದ್ರಾಕ್ಷಿ

Pic Credit:Pintrest

ಒಂದು ಚಮಚ ಅಶ್ವಗಂಧದ ಪುಡಿಯನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ.

ಅಶ್ವಗಂಧ

Pic Credit:Pintrest

ಬೆಚ್ಚಗಿನ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜಗಳಿವೆ ಗೊತ್ತಾ?