ಸಂಜೆ ಏಳು ಗಂಟೆಗೆ ರಾತ್ರಿಯ ಭೋಜನ ಸೇವಿಸುವುದು ತುಂಬಾ ಒಳ್ಳೆಯದು
26 November 2023
Pic Credit - Pintrest
ರಾತ್ರಿಯ ಊಟವನ್ನು ಸಂಜೆ ಏಳು ಗಂಟೆಯ ಮೊದಲು ಮಾಡಿ ಮುಗಿಸುವ ಆರೋಗ್ಯಕರ ಅಭ್ಯಾಸ ರೂಢಿಸಿ
ರಾತ್ರಿಯ ಭೋಜನ
==============
Pic Credit - Pintrest
ರಾತ್ರಿಯ ಭೋಜನವನ್ನು ಬೇಗ ಸೇವನೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು ಇಲ್ಲಿವೆ.
ರಾತ್ರಿಯ ಭೋಜನ
==============
Pic Credit - Pintrest
ಸಂಜೆ ಏಳು ಗಂಟೆಯ ಸುಮಾರಿಗೆ ಊಟ ಮಾಡಿ ಮುಗಿಸುವುದರಿಂದ ಊಟ ಜೀರ್ಣವಾಗಲು ಸಾಕಷ್ಟು ಸಮಯ ಸಿಗುತ್ತದೆ.
ರಾತ್ರಿಯ ಭೋಜನ
==============
Pic Credit - Pintrest
ರಾತ್ರಿ ತಡವಾಗಿ ಊಟ ಮಾಡುವುದರಿಂದ ಅಸಿಡಿಟಿ, ಗ್ಯಾಸ್, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ.
ರಾತ್ರಿಯ ಭೋಜನ
==============
Pic Credit - Pintrest
ರಾತ್ರಿ ಬೇಗನೇ ಊಟ ಮಾಡುವುದರಿಂದ ಸರಿಯಾಗಿ ಜೀರ್ಣವಾಗುವ ಕಾರಣ ಉತ್ತಮ ನಿದ್ರೆಯನ್ನು ಪಡೆಯುತ್ತೀರಿ.
ರಾತ್ರಿಯ ಭೋಜನ
==============
Pic Credit - Pintrest
ಸಂಜೆ ಏಳು ಗಂಟೆಯ ಸುಮಾರಿಗೆ ಊಟ ಮಾಡುವುದು ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ರಾತ್ರಿಯ ಭೋಜನ
==============
Pic Credit - Pintrest
ರಾತ್ರಿ ಬೇಗನೆ ಊಟ ಮಾಡುವುದರಿಂದ ತೂಕ ಇಳಿಕೆಗೂ ಸಹಕಾರಿಯಾಗಿದೆ ಎಂದು ಅಧ್ಯಯನ ಹೇಳುತ್ತದೆ.
ರಾತ್ರಿಯ ಭೋಜನ
==============
Pic Credit - Pintrest
ನಿಯಮಿತ ಬ್ಲ್ಯಾಕ್ ಟೀ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು