ವಾರಕ್ಕೆ ಒಂದಾದರೂ ಡ್ರ್ಯಾಗನ್ ಫ್ರೂಟ್ ತಿನ್ನಬೇಕು, ಯಾಕೆ?
TV9 Kannada Logo For Webstory First Slide

ವಾರಕ್ಕೆ ಒಂದಾದರೂ ಡ್ರ್ಯಾಗನ್ ಫ್ರೂಟ್ ತಿನ್ನಬೇಕು, ಯಾಕೆ?

29 January 2025

Pic credit - Pintrest

Preethi Bhat

TV9 Kannada Logo For Webstory First Slide
ಡ್ರ್ಯಾಗನ್ ಫ್ರೂಟ್ ಅನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ವಾರಕ್ಕೆ ಒಂದಾದರೂ ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ.

ಡ್ರ್ಯಾಗನ್ ಫ್ರೂಟ್ ಅನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ವಾರಕ್ಕೆ ಒಂದಾದರೂ ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ.

Pic credit - Pintrest

ಈ ಹಣ್ಣು ಹೆಚ್ಚಿನ ಪ್ರಮಾಣದ ಫೈಬರ್, ಫೈಟೊನ್ಯೂಟ್ರಿಯೆಂಟ್ಗಳು, ವಿಟಮಿನ್, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಕ್ಯಾರೋಟಿನ್ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿದೆ.

ಈ ಹಣ್ಣು ಹೆಚ್ಚಿನ ಪ್ರಮಾಣದ ಫೈಬರ್, ಫೈಟೊನ್ಯೂಟ್ರಿಯೆಂಟ್ಗಳು, ವಿಟಮಿನ್, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಕ್ಯಾರೋಟಿನ್ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿದೆ.

Pic credit - Pintrest

ಡ್ರ್ಯಾಗನ್ ಫ್ರೂಟ್ ಮಧುಮೇಹ, ಕ್ಯಾನ್ಸರ್, ಡೆಂಗ್ಯೂ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಡ್ರ್ಯಾಗನ್ ಫ್ರೂಟ್ ಮಧುಮೇಹ, ಕ್ಯಾನ್ಸರ್, ಡೆಂಗ್ಯೂ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

Pic credit - Pintrest

ಡ್ರ್ಯಾಗನ್ ಫ್ರೂಟ್ ನಲ್ಲಿ ವಿಟಮಿನ್ ಸಿ ಹೆಚ್ಚಿನ ಮಟ್ಟದಲ್ಲಿರುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೆ ಈ ಹಣ್ಣಿನಲ್ಲಿ ಬಿ 1, ಬಿ 2 ಮತ್ತು ಬಿ 3 ಜೀವಸತ್ವಗಳು ಸಹ ಇವೆ.

Pic credit - Pintrest

ನೀವು ಪ್ರತಿದಿನ ಡ್ರ್ಯಾಗನ್ ಹಣ್ಣನ್ನು ಸೇವಿಸಿದರೆ, ಹೃದಯದ ಜೊತೆಗೆ ನಿಮ್ಮ ಮೆದುಳು ಕೂಡ ಆರೋಗ್ಯಕರವಾಗಿರುತ್ತದೆ.

Pic credit - Pintrest

ಡ್ರ್ಯಾಗನ್ ಫ್ರೂಟ್ ನಲ್ಲಿ ಪ್ರೋಬಯಾಟಿಕ್ ಗಳಿವೆ. ಇವು ಜೀರ್ಣಕಾರಿ ಸಮಸ್ಯೆಗಳನ್ನು ಮತ್ತು ಮಲಬದ್ಧತೆಯಿಂದ ನಿಮ್ಮನ್ನು ದೂರವಿಡುತ್ತವೆ. ಜೊತೆಗೆ ಇದರಲ್ಲಿ ಮೆಗ್ನೀಸಿಯಮ್ ಅಧಿಕವಾಗಿದ್ದು ಮೂಳೆಗಳನ್ನು ಬಲಪಡಿಸುತ್ತದೆ.

Pic credit - Pintrest

ಡ್ರ್ಯಾಗನ್ ಫ್ರೂಟ್ ನಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಅವು ಫ್ರೀ ರಾಡಿಕಲ್ ಗಳನ್ನು ನಾಶಪಡಿಸುತ್ತವೆ ಮತ್ತು ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಯುತ್ತವೆ.

Pic credit - Pintrest

ಪ್ರತಿದಿನ ಟೊಮೆಟೋ ಸೇವನೆ ಮಾಡಿದರೆ ಏನಾಗುತ್ತೆ ನೋಡಿ