ಮಕ್ಕಳ ಬುದ್ಧಿ ಚುರುಕಾಗಲು ಈ ಎಲೆಯನ್ನು ತಿನ್ನಿಸಿ

5 November 2024

Pic credit - Pinterest

Preethi Bhat

ಒಂದೆಲಗ ಅಥವಾ ಬ್ರಾಹ್ಮಿಯನ್ನು ಭೂಮಿ ಮೇಲಿರುವ ಅಮೃತ ಎಂದು ಹೇಳಲಾಗುತ್ತದೆ.

Pic credit - Pinterest

ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

Pic credit - Pinterest

ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ.

Pic credit - Pinterest

ಒಂದೆಲಗ ಸೇವನೆ ದೇಹಕ್ಕೆ ತಂಪು ನೀಡುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ.

Pic credit - Pinterest

ಇದನ್ನು ಪ್ರತಿನಿತ್ಯ ಸೇವನೆ ಮಾಡಿದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ.

Pic credit - Pinterest

ಮಕ್ಕಳಿಗೆ ದಿನಕ್ಕೆ 4 ರಿಂದ 5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.

Pic credit - Pinterest

ಮಲಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ತಂಬುಳಿ, ಪಲ್ಯ ಅಥವಾ ಚಟ್ನಿಯನ್ನು ಸೇವಿಸಬಹುದು.

Pic credit - Pinterest