ಸಹಜ ಹೆರಿಗೆಯಾಗಲು ಈ ಟಿಪ್ಸ್ ಪಾಲನೆ ಮಾಡಿ

16 August 2024

Pic credit - pinterest

Preeti Bhatt

ಪ್ರತಿಯೊಬ್ಬ ಗರ್ಭಿಣಿಯೂ ತನಗೆ ಸಹಜ ಹೆರಿಗೆಯಾಗಬೇಕು ಎಂದು ಬಯಸುತ್ತಾಳೆ. ಆದರೆ ಇದು ಎಲ್ಲರಿಗೂ ಆಗಲು ಸಾಧ್ಯವಿಲ್ಲ.

Pic credit - pinterest

ಆದರೆ ನಾರ್ಮಲ್ ಹೆರಿಗೆ ಆಗಲು ಕೆಲವು ಟಿಪ್ಸ್ ಪಾಲನೆ ಮಾಡುವುದು ತುಂಬಾ ಒಳ್ಳೆಯದು ಎಂದು ಡಾ. ಶಿಲ್ಪ ಜಿ. ಬಿ ಹೇಳುತ್ತಾರೆ.

Pic credit - pinterest

ಗರ್ಭಧಾರಣೆಯ ಸಮಯದಲ್ಲಿ ತಾಯಿಯ ತೂಕ 10 ರಿಂದ 12 ಕೆಜಿ ತೂಕ ಜಾಸ್ತಿಯಾದರೆ ಮಾತ್ರ ಮಗುವಿನ ತೂಕ ಕೂಡ ಸರಿಯಾಗಿ ಇರುತ್ತದೆ.

Pic credit - pinterest

ಮಗುವಿನ ತೂಕ ಎರಡುವರೆ ಯಿಂದ ಮೂರುವರೆ ವರೆಗೆ ಇದ್ದರೆ ಸಹಜ ಹೆರಿಗೆಯಾಗುವ ಸಾಧ್ಯತೆಗಳಿರುತ್ತವೆ.

Pic credit - pinterest

ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಮಾಡುವ ಬದಲು ದಿನನಿತ್ಯದ ಮನೆ ಕೆಲಸ ಮಾಡುವುದು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು.

Pic credit - pinterest

ಪ್ರತಿದಿನ ಮೆಟ್ಟಿಲು ಹತ್ತಿ ಇಳಿಯುವುದು, ಕೆಳಗೆ ಕುಳಿತು ಊಟ ಮಾಡುವುದರಿಂದ ದೇಹ ಆರಾಮವಾಗುತ್ತದೆ.

Pic credit - pinterest

ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಆದಷ್ಟು ಹಣ್ಣು ತಕಾರಿಗಳನ್ನು ತಿನ್ನಿ. ಸಂಸ್ಕರಿತ ಆಹಾರಗಳಿಂದ ದೂರ ಇರಿ.

Pic credit - pinterest

Next: ನೈಟ್ ಶಿಫ್ಟ್ ಎಷ್ಟು ಅಪಾಯಕಾರಿ ಗೊತ್ತಾ?