10 January 2023

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ ಈ ಆಹಾರಗಳು

Akshatha Vorkady

Pic Credit - Pintrest

ಫೈಬರ್ ಭರಿತ ಆಹಾರ

ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಫೈಬರ್ ಭರಿತ ಆಹಾರವನ್ನು ಸೇವಿಸಬೇಕು.

Pic Credit - Pintrest

ಫೈಬರ್ ಭರಿತ ಆಹಾರ

ಅಧಿಕ ರಕ್ತದೊತ್ತಕ್ಕೆ ನಮ್ಮ ಜೀವನಶೈಲಿ ಮತ್ತು ಅಧಿಕ ಒತ್ತಡ ಕಾರಣ ಎಂದು ತಜ್ಞರು ಹೇಳುತ್ತಾರೆ.

Pic Credit - Pintrest

ಫೈಬರ್ ಭರಿತ ಆಹಾರ

ದ್ರಾಕ್ಷಿ, ಕಿತ್ತಳೆ, ನಿಂಬೆ ಮತ್ತು ಮೋಸಂಬಿ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

Pic Credit - Pintrest

ಫೈಬರ್ ಭರಿತ ಆಹಾರ

ಒಮೆಗಾ -3 ಕೊಬ್ಬು ಹೊಂದಿರುವ ಮೀನುಗಳ ಸೇವನೆಯಿಂದ ಅಧಿಕ ರಕ್ತದೊತ್ತಡ ಕಡಿಮೆ ಮಾಡಬಹುದಾಗಿದೆ.

Pic Credit - Pintrest

ಫೈಬರ್ ಭರಿತ ಆಹಾರ

ಕುಂಬಳಕಾಯಿ ಬೀಜಗಳು ಅಧಿಕ ರಕ್ತದೊತ್ತಡಕ್ಕೆ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

Pic Credit - Pintrest

ಫೈಬರ್ ಭರಿತ ಆಹಾರ

ಬೀನ್ಸ್ ಮತ್ತು ಬೇಳೆಕಾಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು,ಅಧಿಕ ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Pic Credit - Pintrest