ಮೂಲಂಗಿಯಲ್ಲಿ ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಸಮೃದ್ಧವಾಗಿವೆ.
Pic credit - Pintrest
ಆದರೆ ಮೂಲಂಗಿಯೊಂದಿಗೆ ತಪ್ಪಿಯೂ ಕೆಲವು ಆಹಾರಗಳನ್ನು ಸೇವನೆ ಮಾಡಬಾರದು. ಅವುಗಳನ್ನು ತಿನ್ನುವುದರಿಂದ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಹಾಗಾಗಿ ಎಚ್ಚರಿಕೆ ವಹಿಸುವುದು ಮುಖ್ಯ.
Pic credit - Pintrest
ತಜ್ಞರ ಪ್ರಕಾರ, ಹಾಗಲಕಾಯಿಯನ್ನು ಮೂಲಂಗಿಯೊಂದಿಗೆ ತಿನ್ನಬಾರದು. ಹಾಗಲಕಾಯಿ ಮತ್ತು ಮೂಲಂಗಿಯಲ್ಲಿರುವ ನೈಸರ್ಗಿಕ ಅಂಶಗಳು ಪ್ರತಿಕ್ರಿಯಿಸುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ.
Pic credit - Pintrest
ಮೂಲಂಗಿ ತಿಂದ ತಕ್ಷಣ ಹಾಲು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು, ಎದೆಯುರಿ, ಆಮ್ಲೀಯತೆ ಇತ್ಯಾದಿಗಳಿಗೆ ಕಾರಣವಾಗಬಹುದು. ಹಾಗಾಗಿ ಮೂಲಂಗಿ ತಿಂದ ಎರಡು ಗಂಟೆಗಳ ನಂತರ ಹಾಲು ಕುಡಿಯಬೇಕು.
Pic credit - Pintrest
ಮೂಲಂಗಿ ತಿಂದ ನಂತರ ಚಹಾ ಕುಡಿಯಬೇಡಿ. ಇದು ಆಮ್ಲೀಯತೆ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
Pic credit - Pintrest
ಕಿತ್ತಳೆಯನ್ನು ಮೂಲಂಗಿಯೊಂದಿಗೆ ಅಥವಾ ಬಳಿಕ ತಿನ್ನಬಾರದು. ಇವೆರಡರ ಸಂಯೋಜನೆ ಬಹಳ ವಿಷಕಾರಿ. ಇವುಗಳ ಸೇವನೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.
Pic credit - Pintrest
ಜನರು ಹೆಚ್ಚಾಗಿ ಮೂಲಂಗಿಯೊಂದಿಗೆ ಸೌತೆಕಾಯಿಯನ್ನು ಸೇರಿಸಿ ಸಲಾಡ್ ಮಾಡಿ ತಿನ್ನುತ್ತಾರೆ. ಆದರೆ ಈ ಸಂಯೋಜನೆ ಆರೋಗ್ಯವನ್ನು ಹಾಳು ಮಾಡುತ್ತದೆ.
Pic credit - Pintrest
ದಿನಕ್ಕೆ ಕೇವಲ 2 ಏಲಕ್ಕಿ ಜಗಿಯುವುದರಿಂದ ಏನಾಗುತ್ತದೆ ನೋಡಿ