02 January 2023

ಚಳಿಗಾಲದಲ್ಲಿ ಎಳ್ಳಿನ ಸೇವನೆಯ ಪ್ರಯೋಜನಗಳೇನು?

Akshatha Vorkady

Pic Credit - Pintrest

Pic Credit - Pintrest

ಎಳ್ಳಿನ ಪ್ರಯೋಜನ

ಸತು, ಕಬ್ಬಿಣ ಮತ್ತು ವಿಟಮಿನ್ ಇ ನಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿರುವ ಎಳ್ಳು

Pic Credit - Pintrest

ಎಳ್ಳಿನ ಪ್ರಯೋಜನ

ಎಳ್ಳು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Pic Credit - Pintrest

ಎಳ್ಳಿನ ಪ್ರಯೋಜನ

ಈ ಬೀಜಗಳನ್ನು ಬೆರಳೆಣಿಕೆಯಷ್ಟು ತಿನ್ನುವುದರಿಂದ ಆಲಸ್ಯದ ವಿರುದ್ಧ ಹೋರಾಡಲು  ಸಹಾಯ ಮಾಡುತ್ತದೆ.

Pic Credit - Pintrest

ಎಳ್ಳಿನ ಪ್ರಯೋಜನ

ಎಳ್ಳಿನ ಬೀಜಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಅಂಶವಿದೆ, ಇದು ಮೂಳೆಯ ಆರೋಗ್ಯವನ್ನು ಬೆಂಬಲಿಸುತ್ತದೆ.

Pic Credit - Pintrest

ಎಳ್ಳಿನ ಪ್ರಯೋಜನ

ಎಳ್ಳು ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿವೆ.

Pic Credit - Pintrest

ಎಳ್ಳಿನ ಪ್ರಯೋಜನ

ಎಳ್ಳಿನ ಬೀಜಗಳಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಒಮೆಗಾ -6 ಕೊಬ್ಬಿನಾಮ್ಲ ಚರ್ಮದ ಚೈತನ್ಯಕ್ಕೆ ಕೊಡುಗೆ ನೀಡುತ್ತದೆ.

Pic Credit - Pintrest

ಎಳ್ಳಿನ ಪ್ರಯೋಜನ

ಬೆರಳೆಣಿಕೆಯಷ್ಟು ಎಳ್ಳಿನ ಬೀಜ ಪ್ರತಿನಿತ್ಯ ಸೇವಿಸುವುದರಿಂದ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.