ಆಹಾರದಲ್ಲಿ ವಿಷವಿದ್ದರೆ ಬಾಳೆಎಲೆ ತನ್ನ ಬಣ್ಣ ಬದಲಾಯಿಸುತ್ತೆ
24 September 2024
Pic credit - pinterest
Preethi Bhat Gunavante
ಬಾಳೆ ಎಲೆಯ ಊಟ ಅಮೃತಕ್ಕೆ ಸಮ ಎಂಬ ನಂಬಿಕೆ ಇದೆ. ಇದರಲ್ಲಿರುವ ಅನೇಕ ಪೋಷಕಾಂಶಗಳು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ.
Pic credit - pinterest
ಅಕ್ಕಿಯಲ್ಲಿ ವಿಷವಿದ್ದರೆ ಬಾಳೆ ಎಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎನ್ನಲಾಗುತ್ತದೆ. ಅದಲ್ಲದೆ ಇದರಿಂದ ಪರಿಸರಕ್ಕೆ ಹಾನಿಯಿಲ್ಲ.
Pic credit - pinterest
ಇದು ಸುಟ್ಟಗಾಯಗಳನ್ನು ತ್ವರಿತವಾಗಿ ಗುಣಪಡಿಸುವುದರಿಂದ ತೆಂಗಿನ ಎಣ್ಣೆಯನ್ನು ಬಾಳೆ ಎಲೆಯೊಂದಿಗೆ ಬೆರೆಸಿ ಗಾಯಗಳಿಗೆ ಹಚ್ಚುತ್ತಾರೆ.
Pic credit - pinterest
ಬಿಕ್ಕಳಿಕೆ ಬಂದಾಗ ಬಾಳೆ ಎಲೆಯಲ್ಲಿ ಜೇನುತುಪ್ಪ ಹಾಕಿ ಅದನ್ನು ತೆಗೆದುಕೊಂಡರೆ, ಬಿಕ್ಕಳಿಕೆ ಕಡಿಮೆಯಾಗುತ್ತದೆ.
Pic credit - pinterest
ಬಾಳೆ ಎಲೆಯೂ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದಲ್ಲದೆ, ಇದು ಬ್ಯಾಕ್ಟೀರಿಯಾ ವಿರೋಧಿಯೂ ಆಗಿದೆ.
Pic credit - pinterest
ಬಾಳೆ ಎಲೆಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ. ಜೊತೆಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
Pic credit - pinterest
ಬಾಳೆ ಎಲೆ ಅತಿಸಾರ, ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
Pic credit - pinterest
Next: ಕಬ್ಬಿನ ರಸ ಕುಡಿಯುವುದರಿಂದ ಸಿಗುವ 5 ಅದ್ಭುತ ಪ್ರಯೋಜನಗಳು