ತುಪ್ಪದಲ್ಲಿ ಹುರಿದ ಮಖಾನಾ ತಿನ್ನಿ; ಪ್ರಯೋಜನ ಸಾಕಷ್ಟಿವೆ

10 Sep 2024

Pic credit - Pintrest

 Akshatha Vorkady

ಕಮಲದ ಬೀಜಗಳು ಎಂದು ಕರೆಯಲ್ಪಡುವ ಮಖಾನಾದಲ್ಲಿ ಪೌಷ್ಠಿಕಾಂಶಗಳು ಹೇರಳವಾಗಿವೆ.

ಕಮಲದ ಬೀಜಗಳು

Pic credit - Pintrest

ಮಖಾನಾದಲ್ಲಿ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್ ಮತ್ತು ರಂಜಕ ಸೇರಿದಂತೆ ಪೋಷಕಾಂಶ ಸಮೃದ್ಧವಾಗಿವೆ.

ಪೋಷಕಾಂಶ ಸಮೃದ್ಧ

Pic credit - Pintrest

ಮಖಾನಾ ತುಪ್ಪದಲ್ಲಿ ಹುರಿಯುವುದರಿಂದ ಪರಿಮಳ ಹೆಚ್ಚಿಸಲು ನೀವು ಅದರ ಮೇಲೆ ಉಪ್ಪು ಮತ್ತು ಮೆಣಸಿನ ಪುಡಿ ಸಹ ಸೇರಿಸಬಹುದು.

ಮೆಣಸಿನ ಪುಡಿ 

Pic credit - Pintrest

ತುಪ್ಪವು ಆರೋಗ್ಯಕರ ಕೊಬ್ಬಿನ ಮೂಲವಾಗಿದೆ ಮತ್ತು ವಿಟಮಿನ್ ಎ, ಡಿ, ಇ ಮತ್ತು ಕೆ ನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. 

ಅಗತ್ಯ ಪೋಷಕಾಂಶ

Pic credit - Pintrest

ಮಖಾನಾ ಅಥವಾ ಕಮಲದ ಬೀಜಗಳನ್ನು ತುಪ್ಪದಲ್ಲಿ ಹುರಿದು ತಿನುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.

ಸುಲಭವಾಗಿ ಜೀರ್ಣ

Pic credit - Pintrest

ತುಪ್ಪದಲ್ಲಿ ಹುರಿದ ಮಖಾನಾವನ್ನು ಸೇವಿಸುವುದರಿಂದ  ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಮಟ್ಟ

Pic credit - Pintrest

ತುಪ್ಪದಲ್ಲಿ ಹುರಿದ ಮಖಾನಾವನ್ನು ಸೇವಿಸುವುದು  ತಮ್ಮ ತೂಕವನ್ನು ನಿರ್ವಹಿಸಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ತೂಕವನ್ನು ನಿರ್ವಹಣೆ

Pic credit - Pintrest

ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿಟ್ಟು ತಿಂದರೆ ಅದ್ಭುತ ಫಲಿತಾಂಶ ಪಡೆಯುತ್ತೀರಿ