24-12-2023

ಬಾಳೆ ಎಲೆ ಊಟದಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ?

Author: Akshatha Vorkady

Pic Credit - Pintrest

ಬಾಳೆ ಎಲೆ ಊಟದಿಂದ ಕೇವಲ ಹೊಟ್ಟೆ ತುಂಬುವುದೊಂದೇ ಅಲ್ಲ. ಆರೋಗ್ಯಕ್ಕೂ ಲಾಭಗಳಿವೆ.

Pic Credit - Pintrest

ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂದ ಪಾಲಿಫಿನಾಲ್ ಅಂಶವಿರುತ್ತದೆ.

Pic Credit - Pintrest

ಬಿಸಿ ಆಹಾರ ಈ ಬಾಳೆ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ.

Pic Credit - Pintrest

ಬಾಳೆ ಎಲೆಯಲ್ಲಿರುವ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ನಿಮ್ಮ ಜೀರ್ಣಕ್ರಿಯಯನ್ನು ಸುಧಾರಿಸುತ್ತದೆ. 

Pic Credit - Pintrest

ಬಾಳೆ ಎಲೆಯ ಮೇಲೆ  ಏನೇ ಆಹಾರ ಬಡಿಸಿದರೂ ಬ್ಯಾಕ್ಟಿರಿಯಾಗಳು ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ.

Pic Credit - Pintrest

ಬಿಳಿ ಕೂದಲಿನ ಸಮಸ್ಯೆ ಹೊಂದಿರುವವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.

Pic Credit - Pintrest

ಬಾಳೆ ಎಲೆಯಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಡಿ ಶೇಖರಣೆಗೊಂಡಿದ್ದು, ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.

Pic Credit - Pintrest