ಪ್ರತೀ ರಾತ್ರಿ ಎಡಭಾಗಕ್ಕೆ ತಿರುಗಿ ಮಲಗಿ; ಪ್ರಯೋಜನಗಳು ಎಷ್ಟಿವೆ ಗೊತ್ತಾ? 

17 November 2023

Pic Credit - Pintrest

ಊಟ ಮಾಡುವುದರಿಂದ ಹಿಡಿದು, ನಿದ್ರೆಯವರೆಗೆ ಅನೇಕ ನಂಬಿಕೆಗಳು ನಮ್ಮಲ್ಲಿ ಚಾಲ್ತಿಯಲ್ಲಿದೆ.

ಅನೇಕ ನಂಬಿಕೆಗಳು ==============

Pic Credit - Pintrest

ಈಗಲೂ ಕೂಡ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದನ್ನು ಮನೆಯಲ್ಲಿ ಹಿರಿಯರು ತಪ್ಪು ಎನ್ನುತ್ತಾರೆ.

ಉತ್ತರ ದಿಕ್ಕು ==============

Pic Credit - Pintrest

ಅದರಂತೆಯೇ ಮಲಗುವಾಗ ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಆರೋಗ್ಯ ಪ್ರಯೋಜನ ==============

Pic Credit - Pintrest

ಹಾಗಂತ ಊಟವಾದ ತಕ್ಷಣ ಮಲಗಬೇಡಿ. ಕನಿಷ್ಠ ಎರಡು ಗಂಟೆಗಳ ಅಂತರ ನೀಡಿದ ನಂತರ ಮಲಗಲು ಹೋಗಿ.

ತಕ್ಷಣ ಮಲಗಬೇಡಿ ==============

Pic Credit - Pintrest

ಗರ್ಭಿಣಿಯರಿಗೆ ಉತ್ತಮ ರಕ್ತ ಪರಿಚಲನೆ ದೊರಕುತ್ತದೆ. ಗರ್ಭದಲ್ಲಿರುವ ಭ್ರೂಣಕ್ಕೆ ಉತ್ತಮ ರಕ್ತ ಪರಿಚಲನೆ ಸಿಗುತ್ತದೆ.

ಉತ್ತಮ ರಕ್ತ ಪರಿಚಲನೆ ==============

Pic Credit - Pintrest

ಕುತ್ತಿಗೆ ನೋವು, ಬೆನ್ನು ನೋವು ನಿವಾರಿಸುತ್ತದೆ ಹಾಗೂ ಊಟದ ನಂತರ  ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಕುತ್ತಿಗೆ ನೋವು ==============

Pic Credit - Pintrest

ಹೃದಯದಲ್ಲಿನ ಉರಿಯೂತ ತಡೆದು ಹೃದಯ ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಮೆದುಳು ಸಕ್ರಿಯವಾಗಿರುತ್ತದೆ.

ಮೆದುಳು ಸಕ್ರಿಯ ==============

Pic Credit - Pintrest

ಗರಂ ಮಸಾಲೆಯನ್ನು ಆಹಾರದಲ್ಲಿ ಸೇರಿಸುವುದರಿಂದ ಸಿಗುವ ಪ್ರಯೋಜನಗಳು