ಫೋನಿನಲ್ಲಿ ಹೆಚ್ಚು ಹೊತ್ತು ಮಾತನಾಡುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು

08 Oct 2023

Pic Credit:Pintrest

ಪ್ರಪಂಚದಾದ್ಯಂತ 30 ರಿಂದ 79 ವರ್ಷ ವಯಸ್ಸಿನ ಸುಮಾರು 1.3 ಬಿಲಿಯನ್ ಜನರು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಅಧಿಕ ರಕ್ತದೊತ್ತಡ

Pic Credit:Pintrest

ಈ ಅಧಿಕ ರಕ್ತದೊತ್ತಡವು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಪ್ರಮುಖ ಕಾರಣವಾಗಿದೆ.

ಹೃದಯಾಘಾತ

Pic Credit:Pintrest

ಮೊಬೈಲ್ ಪೋನ್ ಕಡಿಮೆ ಮಟ್ಟದ ರೇಡಿಯೊಫ್ರೀಕ್ವೆನ್ಸಿ ಶಕ್ತಿ ಹೊರಸೂಸುತ್ತವೆ,ಇದು ರಕ್ತದೊತ್ತಡಕ್ಕೆ ಕಾರಣವಾಗುತ್ತದೆ: ಸಂಶೋಧನೆ

ಸಂಶೋಧನೆ

Pic Credit:Pintrest

ರಕ್ತದೊತ್ತಡವನ್ನು ಕಡಿಮೆ ಮಾಡಲು  ಫೋನ್ ಕರೆಗಳಲ್ಲಿ ಆದಷ್ಟು ಕಡಿಮೆ ಸಮಯ ಮಾತನಾಡಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ತಜ್ಞರ ಎಚ್ಚರಿಕೆ

Pic Credit:Pintrest

ಯುಕೆ ಬಯೋಬ್ಯಾಂಕ್​​ನಲ್ಲಿ ನಡೆಸಿದ ಅಧ್ಯಯನ ಫೋನ್​​  ಕರೆ ಮತ್ತು ಅಧಿಕ ರಕ್ತದೊತ್ತಡದ ಸಂಬಂಧವನ್ನು ವಿವರಿಸಿದೆ. 

ಅಧ್ಯಯನ

Pic Credit:Pintrest

ಅಧಿಕ ರಕ್ತದೊತ್ತಡ ಇಲ್ಲದ 37 ರಿಂದ 73 ವಯಸ್ಸಿನ ಒಟ್ಟು 212,046 ಜನರನ್ನು ಈ ಅಧ್ಯನಕ್ಕೆ ಒಳಪಡಿಸಿ,ಫೋನ್ ಬಳಕೆಯ ಮಾಹಿತಿ ಸಂಗ್ರಹಿಸಿದರು.

ಅಧಿಕ ರಕ್ತದೊತ್ತಡ

Pic Credit:Pintrest

ಸತತ 12 ವರ್ಷಗಳ ಅಧ್ಯಯನದಲ್ಲಿ, ಹೆಚ್ಚು ಕಾಲ ಮೊಬೈಲ್ ನಲ್ಲಿ ಮಾತನಾಡುವವರು ಅಧಿಕ ರಕ್ತದೊತ್ತಡ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಫಲಿತಾಂಶ

Pic Credit:Pintrest

ಯಕೃತ್ತಿನ ಆರೋಗ್ಯಕ್ಕಾಗಿ ಈ ಪದಾರ್ಥಗಳು ಸಹಾಯಕ