ಪ್ರತಿನಿತ್ಯ ಬೆಳಗ್ಗೆ ಸ್ವಲ್ಪ ನಿಂಬೆ ರಸ ಸೇವಿಸಿ; ಪ್ರಯೋಜನ ಸಾಕಷ್ಟಿವೆ

09 November 2024

Pic credit - Pintrest

Akshatha Vorkady

ನಿಂಬೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ.

Pic credit - Pintrest

ಹವಾಮಾನ ಬದಲಾದಂತೆ ನೆಗಡಿ, ಕೆಮ್ಮು, ಮತ್ತು ಜ್ವರ ಸಾಮಾನ್ಯವಾಗಿದೆ. ಇವುಗಳನ್ನು ಗುಣಪಡಿಸಲು ನಿಂಬೆ ತುಂಬಾ ಉಪಯುಕ್ತವಾಗಿದೆ.

Pic credit - Pintrest

ನಿಂಬೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Pic credit - Pintrest

ನಿಂಬೆಯಲ್ಲಿ ವಿಟಮಿನ್ ಸಿ ಜೊತೆಗೆ ವಿಟಮಿನ್ ಎ ಸಮೃದ್ಧವಾಗಿದೆ. ಇದು ನಮ್ಮ ಕಣ್ಣುಗಳಿಗೆ ಬಹಳ ಮುಖ್ಯ. 

Pic credit - Pintrest

ನಿಂಬೆಯು ಕಣ್ಣುಗಳಿಗೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ.

Pic credit - Pintrest

ನಿಂಬೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Pic credit - Pintrest

ಆದ್ದರಿಂದ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಸೇವಿಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. 

Pic credit - Pintrest

ಈ ಮೂರು ರಾಶಿಯವರು ಅತ್ಯುತ್ತಮ ಪತಿ ಎಂದೆನಿಸಿಕೊಳ್ಳುತ್ತಾರೆ