19 September 2024

Pic credit - iStock

ರಾತ್ರಿ ಊಟಕ್ಕೆ  ಸೂಕ್ತ ಸಮಯ ಯಾವುದು?

Author: Sushma Chakre

ಊಟಕ್ಕೆ ಸರಿಯಾದ ಸಮಯವು ವೈಯಕ್ತಿಕ ಆರೋಗ್ಯ ಅಗತ್ಯಗಳು, ಜೀವನಶೈಲಿ ಮತ್ತು ವೇಳಾಪಟ್ಟಿಯನ್ನು ಅವಲಂಬಿಸಿರುತ್ತದೆ.

Pic credit - iStock

ಅತ್ಯುತ್ತಮ ಆರೋಗ್ಯ ಪ್ರಯೋಜನಗಳಿಗಾಗಿ ತಜ್ಞರು ಪ್ರತಿ ದಿನವೂ ಸಂಜೆ 5 ಗಂಟೆಯಿಂದ 7 ಗಂಟೆಯ ನಡುವೆ ರಾತ್ರಿಯ ಊಟ ಮಾಡಲು ಶಿಫಾರಸು ಮಾಡುತ್ತಾರೆ.

Pic credit - iStock

ಆಸಿಡ್ ರಿಫ್ಲಕ್ಸ್‌ನಂತಹ ಸಮಸ್ಯೆಗಳನ್ನು ತಡೆಗಟ್ಟಲು ಮಲಗುವ ಮುನ್ನ ಕನಿಷ್ಠ 3 ಗಂಟೆಗಳ ಮೊದಲು ನಿಮ್ಮ ರಾತ್ರಿಯ ಊಟವನ್ನು ಮಾಡಲು ಪ್ರಯತ್ನಿಸಿ.

Pic credit - iStock

ದಿನವಿಡೀ ಆಗಾಗ ಸ್ವಲ್ಪ ಸ್ವಲ್ಪ ಆಹಾರವನ್ನು ನಿರಂತರವಾಗಿ ತಿನ್ನುವುದು ಹೆಚ್ಚು ಮುಖ್ಯವಾಗಿದೆ. ಒಂದೇ ಬಾರಿಗೆ ಹೆಚ್ಚು ತಿನ್ನುವುದರಿಂದ ಜೀರ್ಣಕ್ರಿಯೆಯ ಸಮಸ್ಯೆ ಹೆಚ್ಚಾಗುತ್ತದೆ.

Pic credit - iStock

ಆಸಿಡ್ ರಿಫ್ಲಕ್ಸ್‌ನಂತಹ ಜೀರ್ಣಕಾರಿ ಸಮಸ್ಯೆಗಳಿರುವವರು ಸಂಜೆ ಬೇಗನೆ ರಾತ್ರಿಯ ಊಟ ಮಾಡುವುದರಿಂದ ಬಹಳ ಪ್ರಯೋಜನ ಇರುತ್ತದೆ.

Pic credit - iStock

ಸಂಸ್ಕೃತಿಗಳು ಮತ್ತು ವೈಯಕ್ತಿಕ ವೇಳಾಪಟ್ಟಿಗಳು ಬದಲಾಗಬಹುದು. ಅದನ್ನು ಗಮನಿಸಿ.

Pic credit - iStock

ನೀವು ತಡರಾತ್ರಿಯಲ್ಲಿ ಹಸಿದಿದ್ದರೆ ತಿನ್ನಲು ಪರವಾಗಿಲ್ಲ. ಆದರೆ ಆರೋಗ್ಯಕರ, ಲಘು ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.

Pic credit - iStock