ಅತಿಯಾಗಿ ಏರ್ ಕಂಡೀಷನರ್​​​​ಗೆ ಒಡ್ಡಿಕೊಳ್ಳುವುದು ಈ ಅಪಾಯವನ್ನು ತಂದೊಡ್ಡಬಹುದು

08 November 2023

Pic Credit - Pintrest

ಎಸಿ ಬಳಸಿ ಎಷ್ಟೇ ಆರಾಮದಾಯಕ ಎಂದೆನಿಸಿದರೂ ಕೂಡ ಆರೋಗ್ಯಕ್ಕೆ ಸಾಕಷ್ಟು ಅಪಾಯವಿದೆ.

ಏರ್ ಕಂಡೀಷನರ್​​​​==============

Pic Credit - Pintrest

ತಂಪಾದ ಅನುಭವ ನೀಡುವ ಏರ್ ಕಂಡೀಷನರ್​​​ನ ಅಡ್ಡಪರಿಣಾಮಗಳನ್ನು ಇಲ್ಲಿ ತಿಳಿದುಕೊಳ್ಳಿ.

ಅಡ್ಡಪರಿಣಾಮ ==============

Pic Credit - Pintrest

ಈಗಾಗಲೇ ಒಣ ಕಣ್ಣುಗಳ ಸಮಸ್ಯೆ ಹೊಂದಿದ್ದರೆ, ಹೆಚ್ಚು ಕಾಲ ಎಸಿಯಲ್ಲಿ ಇರುವುದು ಸಮಸ್ಯೆ ಉಲ್ಬಣಗೊಳಿಸಬಹುದು.

ಒಣ ಕಣ್ಣು ==============

Pic Credit - Pintrest

ರೂಂ, ಕಾರಿನಲ್ಲಿ AC ಹಾಕಿ ಹೆಚ್ಚು ಹೊತ್ತು ಕುಳಿತುಕೊಳ್ಳುವ ಜನರಲ್ಲಿ ಒಣ ಮತ್ತು ತುರಿಕೆ ಚರ್ಮ ಉಂಟಾಗುತ್ತದೆ.

ತುರಿಕೆ ಚರ್ಮ ==============

Pic Credit - Pintrest

ಎಸಿಯಲ್ಲಿ ದೀರ್ಘಕಾಲ ಉಳಿಯುವುದರಿಂದ ಮೂಗು, ಗಂಟಲು ಮತ್ತು ಕಣ್ಣುಗಳಲ್ಲಿ ಉಸಿರಾಟದ ತೊಂದರೆ ಉಂಟಾಗುತ್ತದೆ.

ಉಸಿರಾಟದ ತೊಂದರೆ ==============

Pic Credit - Pintrest

ಅಸ್ತಮಾ ಅಥವಾ ಅಲರ್ಜಿ ಇರುವವರಲ್ಲಿ AC ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

ಅಸ್ತಮಾ ==============

Pic Credit - Pintrest

ಎಸಿಯನ್ನು ಹೆಚ್ಚಾಗಿ ಬಳಸುವುದರಿಂದ ನಿರ್ಜಲೀಕರಣ, ತಲೆನೋವು ಮತ್ತು ಮೈಗ್ರೇನ್‌ಗೆ ಕಾರಣವಾಗಬಹುದು.

ತಲೆನೋವು ==============

Pic Credit - Pintrest