ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಾದರೆ ಈ ಲಕ್ಷಣಗಳು ಕಂಡುಬರುತ್ತವೆ
23 November 2023
Pic Credit - Pintrest
ವಿಟಮಿನ್ ಬಿ 12 ನಮ್ಮ ದೇಹದ ಕಾರ್ಯಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವಿಟಮಿನ್ ಬಿ 12
==============
Pic Credit - Pintrest
ದೇಹದಲ್ಲಿ ಕೆಂಪು ರಕ್ತ ಕಣ, ಡಿಎನ್‌ಎ ಉತ್ಪಾದನೆ, ನಿಯಂತ್ರಣ ಮತ್ತು ಕೊಬ್ಬಿನಾಮ್ಲಗಳಿಗೆ ವಿಟಮಿನ್ ಬಿ 12 ಅವಶ್ಯಕ.
ವಿಟಮಿನ್ ಬಿ 12
==============
Pic Credit - Pintrest
ನಮ್ಮ ನರಮಂಡಲವನ್ನು ಆರೋಗ್ಯವಾಗಿಡಲು ಕೆಂಪು ರಕ್ತ ಕಣಗಳ ಉತ್ಪಾದನೆಗೆ ವಿಟಮಿನ್ ಬಿ 12 ಅವಶ್ಯಕ.
ವಿಟಮಿನ್ ಬಿ 12
==============
Pic Credit - Pintrest
ವಿಟಮಿನ್ ಬಿ 12 ಕೊರತೆಯಾದರೆ ಸ್ನಾಯು ದೌರ್ಬಲ್ಯ, ಆಲಸ್ಯ, ನಡುಕ, ಮೂತ್ರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಸ್ನಾಯು ದೌರ್ಬಲ್ಯ
==============
Pic Credit - Pintrest
ವಿಟಮಿನ್ ಬಿ 12 ಕೊರತೆಯಿರುವವರು ಆಹಾರ ಪದ್ಧತಿಯಲ್ಲಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.
ಆಹಾರ ಪದ್ಧತಿ
==============
Pic Credit - Pintrest
ಕೆಲವು ಆಹಾರವನ್ನು ಸೇವಿಸುವುದರಿಂದ ಜೀವಸತ್ವಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಸಮತೋಲನಗೊಳಿಸಲು ಸಹಾಯ
==============
Pic Credit - Pintrest
ಹಾಲು, ಮೀನು, ಸೋಯಾ ಉತ್ಪನ್ನಗಳು, ಚೀಸ್, ಮೊಟ್ಟೆ,ಕೆಂಪು ಮಾಂಸದಲ್ಲಿ ವಿಟಮಿನ್ ಬಿ 12 ಅಧಿಕವಾಗಿರುತ್ತದೆ.
ಹಾಲು, ಮೀನು
==============
Pic Credit - Pintrest
Next: ಹಸಿ ಬೆಳ್ಳುಳ್ಳಿ ತಿನ್ನಿ; ಈ ರೋಗಗಳಿಂದ ದೂರವಿರಿ