ಯಾವ ಆಹಾರ ಸೇವಿಸಿದ ನಂತರ ತಕ್ಷಣ ನೀರು ಕುಡಿಯಬಾರದು?

01 Oct 2023

Pic Credit:Pintrest

ಯಾವ ಪದಾರ್ಥಗಳನ್ನು ತಿಂದ ನಂತರ ನೀರು ಕುಡಿಯಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನೀರು ಕುಡಿಯಬಾರದು

Pic Credit:Pintrest

ಸಿಹಿ ತಿಂದ ನಂತರ ನೀರು ಕುಡಿವುದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗಬಹುದು. 

ಸಿಹಿ ತಿಂಡಿ

Pic Credit:Pintrest

ಸಿಟ್ರಸ್ ಹಣ್ಣುಗಳು ಅಥವಾ ಹುಳಿ ಹಣ್ಣುಗಳನ್ನು ತಿಂದ ನಂತರ ನೀರನ್ನು ಕುಡಿಯಬಾರದು.

ಸಿಟ್ರಸ್ ಹಣ್ಣುಗಳು

Pic Credit:Pintrest

ಹಾಲು ಕುಡಿದ ನಂತರ ನೀರು ಕುಡಿಯುವುದು ಅಸಿಡಿಟಿ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.

ಹಾಲು

Pic Credit:Pintrest

ಕಲ್ಲಂಗಡಿ ಹಣ್ಣು ತಿಂದ ನಂತರ ನೀರು ಕುಡಿಯುವುದು ಹೊಟ್ಟೆ ನೋವು ಅಥವಾ ಅಜೀರ್ಣಕ್ಕೆ ಕಾರಣವಾಗಬಹುದು.

ಕಲ್ಲಂಗಡಿ ಹಣ್ಣು

Pic Credit:Pintrest

ಯಾವುದೇ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವ ಅಭ್ಯಾಸವನ್ನು ಇಟ್ಟುಕೊಳ್ಳಬೇಡಿ.

ಹಣ್ಣುಗಳು

Pic Credit:Pintrest

ಆದ್ದರಿಂದ ಏನೇ ಆಹಾರ ತಿಂದರೂ ಕೂಡ 30 ನಿಮಿಷಗಳ ನಂತರ ನೀರು ಕುಡಿಯಿರಿ. 

30 ನಿಮಿಷಗಳ ನಂತರ

Pic Credit:Pintrest

ಪ್ರತೀ ದಿನ ಬ್ಲ್ಯಾಕ್​ ಟೀ ಕುಡಿಯುವ ಅಭ್ಯಾಸ ನಿಮಗಿದೆಯಾ?