ದೇಹದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ಜೀವಕ್ಕೆ ಅಪಾಯ
08 November 2023
Pic Credit - Pintrest
ಅಧಿಕ ಕೊಲೆಸ್ಟ್ರಾಲ್ ನಿಮ್ಮ ದೇಹಕ್ಕೆ ತೀವ್ರವಾಗಿ ಹಾನಿ ಮಾಡುತ್ತದೆ. ಜೊತೆಗೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಅಧಿಕ ಕೊಲೆಸ್ಟ್ರಾಲ್
==============
Pic Credit - Pintrest
ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿ ಕಂಡುಬರುವ ಮೇಣದಂತಹ ವಸ್ತುವಾಗಿದ್ದು, ಸಾಕಷ್ಟು ಅಪಾಯಕಾರಿಯಾಗಿದೆ.
ಅಧಿಕ ಕೊಲೆಸ್ಟ್ರಾಲ್
==============
Pic Credit - Pintrest
ಹೆಚ್ಚಿದ ಕೊಲೆಸ್ಟ್ರಾಲ್ ಹೃದಯಕ್ಕೆ ರಕ್ತವನ್ನು ಪೊರೈಸುವ ಅಪಧಮನಿಗಳ ಮೇಲೆ ಪರಿಣಾಮ ಬೀರುತ್ತದೆ.
ಅಧಿಕ ಕೊಲೆಸ್ಟ್ರಾಲ್
==============
Pic Credit - Pintrest
ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ ಹೃದಯಕ್ಕೆ ರಕ್ತದ ಹರಿವು ನಿಂತು ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.
ಹೃದಯಾಘಾತ
==============
Pic Credit - Pintrest
ಅಧಿಕ ರಕ್ತದೊತ್ತಡದ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳ
ಅಧಿಕ ಕೊಲೆಸ್ಟ್ರಾಲ್
==============
Pic Credit - Pintrest
ಕೊಲೆಸ್ಟ್ರಾಲ್ ಮಟ್ಟದಲ್ಲಿನ ಹೆಚ್ಚಳ ನಿಮ್ಮ ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡಬಹುದು.
ಮೂತ್ರಪಿಂಡಗಳಿಗೆ ಹಾನಿ
==============
Pic Credit - Pintrest
ನಿಮ್ಮ ದೇಹವು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿದಾಗ ಕಿವುಡುತನದ ಲಕ್ಷಣಗಳು ಗೋಚರಿಸುತ್ತವೆ.
ಕಿವುಡುತನ
==============
Pic Credit - Pintrest
ಯಾವುದೇ ರೋಗಗಳನ್ನು ಬುಡ ಸಮೇತ ಕಿತ್ತು ಹಾಕುವ ಶಕ್ತಿ ನುಗ್ಗೆಕಾಯಿಗಿದೆ
ಇಲ್ಲಿ ಕ್ಲಿಕ್ ಮಾಡಿ