ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ
01 Oct 2023
Pic Credit:Pintrest
ಒಡೆದ ಹಿಮ್ಮಡಿಯ ಸಮಸ್ಯೆ ಹೆಚ್ಚಾಗಿ ಒಣ ಚರ್ಮದಿಂದ ಉಂಟಾಗುತ್ತವೆ.
ಒಡೆದ ಹಿಮ್ಮಡಿ
Pic Credit:Pintrest
ಪ್ರತಿದಿನ ಹಿಮ್ಮಡಿಗಳಿಗೆ ಉತ್ತಮ ಮಾಯಿಶ್ಚರೈಸರ್ ಹಚ್ಚಿ, ವಿಶೇಷವಾಗಿ ಸ್ನಾನದ ನಂತರ, ಕ್ರೀಮ್ಗಳನ್ನು ಹಚ್ಚಿಕೊಳ್ಳಿ.
ಒಣ ಚರ್ಮ
Pic Credit:Pintrest
ನಿಮ್ಮ ಪಾದಗಳನ್ನು ಬೆಚ್ಚಗಿನ ನೀರು, ಸಾಬೂನಿನಿಂದ ತೊಳೆಯಿರಿ ಮತ್ತು ನಿಧಾನವಾಗಿ ಮಸಾಜ್ ಮಾಡಿ.
ಬೆಚ್ಚಗಿನ ನೀರು
Pic Credit:Pintrest
ಒಡೆದ ಹಿಮ್ಮಡಿಗಳಿಗೆ ನೈಸರ್ಗಿಕ ಪರಿಹಾರವಾಗಿ, ಪ್ರತೀ ದಿನ ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡಿ.
ತೆಂಗಿನ ಎಣ್ಣೆ
Pic Credit:Pintrest
ಜೇನುತುಪ್ಪ, ಮೊಸರು, ಬಾಳೆಹಣ್ಣಿನ ಸಿಪ್ಪೆ ಮತ್ತು ಅಲೋವೆರಾ ಸೇರಿಸಿ ಪೇಸ್ಟ್ ತಯಾರಿಸಿ ಹಿಮ್ಮಡಿಗೆ ಹಚ್ಚಿ.
ಬಾಳೆಹಣ್ಣಿನ ಸಿಪ್ಪೆ
Pic Credit:Pintrest
ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮಲಗುವ ಮುನ್ನ ಸಾಕ್ಸ್ ಧರಿಸಿ ಮಲಗುವ ಅಭ್ಯಾಸ ಬೆಳೆಸಿ.
ಸಾಕ್ಸ್ ಧರಿಸಿ
Pic Credit:Pintrest
ಹೈ ಹೀಲ್ಸ್ ಕಡಿಮೆ ಧರಿಸುವುದನ್ನು ಕಡಿಮೆ ಮಾಡಿ , ಇದು ಒಡೆದ ಹಿಮ್ಮಡಿ ಹೆಚ್ಚಾಗಲು ಕಾರಣವಾಗಬಹುದು.
ಹೈ ಹೀಲ್ಸ್
Pic Credit:Pintrest
ಯಾವ ಆಹಾರ ಸೇವಿಸಿದ ನಂತರ ತಕ್ಷಣ ನೀರು ಕುಡಿಯಬಾರದು?
ಇಲ್ಲಿ ಕ್ಲಿಕ್ ಮಾಡಿ