ಮಧುಮೇಹ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಎಲೆಯ ಕಷಾಯವೇ ಮದ್ದು

1 November 2024

Pic credit - Pinterest

Preethi Bhat

ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಾಗಿ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು.  

Pic credit - Pinterest

ಈ ರೀತಿಯ ರೋಗಗಳಿಗೆ ದೈವಿಕ ಔಷಧವೆಂದರೆ ಅದು ಬಿಲ್ವಪತ್ರೆ. ಇದನ್ನು ಶಿವನ ಪೂಜೆಗೆ ಬಳಸಲಾಗುತ್ತದೆ.

Pic credit - Pinterest

ಮಧುಮೇಹ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇದನ್ನು ತಿನ್ನಬಹುದು. ಪ್ರತಿದಿನ ಇದನ್ನು ಸೇವಿಸುವುದರಿಂದ ಅನೇಕ ರೋಗಗಳು ಬರುವುದಿಲ್ಲ.

Pic credit - Pinterest

ಬಿಲ್ವಪತ್ರೆ ಕೀಲು ರೋಗಗಳು ಮತ್ತು ಅತಿಸಾರವನ್ನು ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Pic credit - Pinterest

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದ ವಾಸನೆ ಮತ್ತು ಮಧುಮೇಹವನ್ನು ಕಡಿಮೆ ಮಾಡುತ್ತದೆ.

Pic credit - Pinterest

ಬಿಲ್ವಪತ್ರೆಯ ಕಷಾಯ ಕುಡಿಯುವ ಅಥವಾ ಜಗಿಯುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

Pic credit - Pinterest

ಹೃದಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬಿಲ್ವಪತ್ರೆ ತುಂಬಾ ಒಳ್ಳೆಯದು.

Pic credit - Pinterest

ಹೃದಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬಿಲ್ವಪತ್ರೆ ತುಂಬಾ ಒಳ್ಳೆಯದು.

Pic credit - Pinterest