ದಿನಕ್ಕೆ ಎಷ್ಟು ಖರ್ಜೂರ ಸೇವನೆ ಮಾಡುವುದು ಒಳ್ಳೆಯದು
24 October 2024
Pic credit - Pinterest
Preethi Bhat
ಖರ್ಜೂರವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ.
Pic credit - Pinterest
ಆದರೆ ಒಂದು ದಿನದಲ್ಲಿ ಎಷ್ಟು ಖರ್ಜೂರವನ್ನು ತಿನ್ನಬಹುದು ಎಂದು ನಿಮಗೆ ತಿಳಿದಿದೆಯೇ?
Pic credit - Pinterest
ಅತಿಸಾರ ಸಮಸ್ಯೆ ಇರುವವರು ಖರ್ಜೂರದ ಸೇವನೆಯನ್ನು ತಪ್ಪಿಸಬೇಕು. ಏಕೆಂದರೆ ಇದು ಈ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.
Pic credit - Pinterest
ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇರುವವರು ಸಹ ಇದರ ಸೇವನೆಯನ್ನು ತಪ್ಪಿಸಬೇಕು. ಈ ರೋಗಿಗಳಿಗೆ ಇದು ಹಾನಿಕಾರಕವಾಗಿದೆ.
Pic credit - Pinterest
ಬೊಜ್ಜಿನಿಂದ ಬಳಲುತ್ತಿರುವ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರು ಖರ್ಜೂರವನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು.
Pic credit - Pinterest
ಮಲಬದ್ಧತೆಯಿಂದ ಬಳಲುತ್ತಿರುವವರು ಖರ್ಜೂರ ತಿನ್ನುವುದನ್ನು ತಪ್ಪಿಸಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.
Pic credit - Pinterest
ವರದಿಗಳ ಪ್ರಕಾರ ಆರಂಭದಲ್ಲಿ ಎರಡು ಖರ್ಜೂರ ತಿನ್ನಬೇಕು. ತೂಕ ಹೆಚ್ಚಿಸಲು ದಿನಕ್ಕೆ 4 ಖರ್ಜೂರ ತಿನ್ನಬಹುದು.
Pic credit - Pinterest
ಪುರುಷರಲ್ಲಿ ಸ್ತನ ಕ್ಯಾನ್ಸರ್ಗೆ ಕಾರಣ ಮತ್ತು ಲಕ್ಷಣಗಳಿವು
ಇಲ್ಲಿ ಕ್ಲಿಕ್ ಮಾಡಿ