ಬೆಳಿಗ್ಗೆ ಬೇಯಿಸಿದ ಮೊಟ್ಟೆ ತಿನ್ನುವುದು ಸೂಕ್ತವೇ?

08 Oct 2023

Pic Credit:Pintrest

ಆರೋಗ್ಯವಂತ ಮನುಷ್ಯ ದಿನಕ್ಕೆ 2 ಮೊಟ್ಟೆ ಸೇವಿಸಬಹುದು ಎಂದು ವಿವಿಧ ಸಂಶೋಧನೆಗಳು ಸಾಬೀತುಪಡಿಸಿವೆ.

ದಿನಕ್ಕೆ 2 ಮೊಟ್ಟೆ

Pic Credit:Pintrest

ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವೇ?

ಖಾಲಿ ಹೊಟ್ಟೆ

Pic Credit:Pintrest

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬೇಯಿಸಿದ ಮೊಟ್ಟೆ ಸೇವಿಸಿದರೆ, ಹಲವಾರು  ಪ್ರಯೋಜನ ಪಡೆದುಕೊಳ್ಳಬಹುದು.

ಆರೋಗ್ಯ ಪ್ರಯೋಜನ

Pic Credit:Pintrest

ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ತಿನ್ನುವುದರಿಂದ ಮೆದುಳಿನ ಕಾರ್ಯ ಚುರುಕುಗೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ.

ಮೆದುಳಿನ ಕಾರ್ಯ

Pic Credit:Pintrest

ಮೊಟ್ಟೆಯಲ್ಲಿರುವ ಒಮೆಗಾ-3 ಮತ್ತು ಫಾಸ್ಫಟೈಡ್  ಅಂಶ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಮಟ್ಟ

Pic Credit:Pintrest

ಮೊಟ್ಟೆಯಲ್ಲಿ ಝೀಕ್ಸಾಂಥಿನ್ ಮತ್ತು ಲುಟೀನ್ ಎಂಬ ಅಂಶ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಕಣ್ಣಿನ ಆರೋಗ್ಯ

Pic Credit:Pintrest

ಆದ್ದರಿಂದ ಪ್ರತೀ ದಿನ 2 ಮೊಟ್ಟೆ ಸೇವಿಸಿ, ಅತಿಯಾದ ಸೇವನೆ ಅಡ್ಡ ಪರಿಣಾಮವನ್ನುಂಟು ಮಾಡಬಹುದು.

ದಿನಕ್ಕೆ 2 ಮೊಟ್ಟೆ

Pic Credit:Pintrest

ಫೋನಿನಲ್ಲಿ ಹೆಚ್ಚು ಹೊತ್ತು ಮಾತನಾಡುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು