ಬೆಳಿಗ್ಗೆ ಎದ್ದ ತಕ್ಷಣ ಕೈ ಉಜ್ಜುವುದೇಕೆ? ಸದ್ಗುರು ಉತ್ತರ ಇಲ್ಲಿದೆ
15 November 2024
Pic credit - Pintrest
Preethi Bhat
ಬೆಳಿಗ್ಗೆ ಎದ್ದ ತಕ್ಷಣ ಕೈ ಉಜ್ಜುವುದಕ್ಕೆ ಒಂದು ಕಾರಣವಿದೆ. ಇದರಿಂದ ದೇಹ ಕ್ರಿಯಾಶೀಲವಾಗುತ್ತದೆ.
Pic credit - Pintrest
ಸಾಮಾನ್ಯವಾಗಿ ಬಹಳಷ್ಟು ಪ್ರಮಾಣದ ನರಗಳ ತುದಿಗಳು ನಿಮ್ಮ ಕೈಯಲ್ಲಿ ಇರುತ್ತದೆ.
Pic credit - Pintrest
ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಕೈ ಉಜ್ಜಿದರೆ ತಕ್ಷಣವೇ ದೇಹ ಎಚ್ಚರಗೊಳ್ಳುತ್ತದೆ. ನಿದ್ದೆ ಓಡಿ ಹೋಗುತ್ತದೆ.
Pic credit - Pintrest
ಪದೇ ಪದೇ ನಿದ್ದೆ ಬರುತ್ತಿದ್ದರೆ ಈ ರೀತಿ ಉಮ್ಮೆ ಕೈ ಉಜ್ಜಿ ನೋಡಿ ದೇಹ ಜಾಗೃತವಾಗುತ್ತದೆ. ನಂತರ ಕೈಗಳನ್ನು ಕಣ್ಣುಗಳ ಮೇಲೆ ಇಡಿ.
Pic credit - Pintrest
ತಕ್ಷಣವೇ ಕಣ್ಣುಗಳಿಗೆ ಸಂಬಂಧಿಸಿರುವ ಬಹಳಷ್ಟು ನರಗಳು ಮತ್ತು ನಿಮ್ಮ ಇಂದ್ರಿಯಗಳ ಇತರ ಅಂಶಗಳು ಜಾಗೃತವಾಗುತ್ತದೆ.
Pic credit - Pintrest
ಬೆಳಿಗ್ಗೆ ನಿಮ್ಮ ದೇಹ ಚಲಿಸುವ ಮೊದಲು ಮೆದುಳು ಸಕ್ರಿಯವಾಗಬೇಕು. ಆಗ ಮಾತ್ರ ನಿದ್ದೆಯಿಂದ ಸರಿಯಾಗಿ ಎಚ್ಚರವಾಗುತ್ತದೆ.
Pic credit - Pintrest
ಈ ರೀತಿಯ ಅಭ್ಯಾಸವು ನಿಮ್ಮ ಪೂರ್ತಿ ದಿನ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ.
Pic credit - Pintrest