31 May 2024

ಯೋಗ ಕಲಿಯೋಕೆ ಆರಂಭ ಮಾಡಿದ್ದೀರಾ;ಈ ಸಲಹೆಗಳನ್ನು ನೆನಪಿನಲ್ಲಿಡಿ

Pic Credit -Pintrest

Author :Akshatha Vorkady

ಕೆಲವು ತಪ್ಪುಗಳು

ಯೋಗದ ಪ್ರಾರಂಭದಲ್ಲಿ ಕೆಲವು ತಪ್ಪುಗಳು ನಿಮ್ಮ ಸ್ನಾಯುಗಳನ್ನು ಗಾಯಗೊಳಿಸಬಹುದು. 

Pic Credit -Pintrest

ಪ್ರಾರಂಭಿಸುವ ಮೊದಲು

ಆದ್ದರಿಂದ ಯೋಗವನ್ನು ಪ್ರಾರಂಭಿಸುವ ಮೊದಲು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ.

Pic Credit -Pintrest

ಸುಲಭವಾದ ಯೋಗ

ಯೋಗ ಕಲಿಯೋ ಆರಂಭದಲ್ಲಿ ಮೊದಲು ಸುಲಭವಾದ ಯೋಗಾಸನಗಳೊಂದಿಗೆ ಪ್ರಾರಂಭಿಸಿ. 

Pic Credit -Pintrest

ಸ್ನಾಯುಗಳು ಗಾಯ

ನೀವು ಆರಂಭದಲ್ಲಿ ನಿಮ್ಮ ದೇಹವನ್ನು ಬಲವಂತವಾಗಿ ಬಗ್ಗಿಸಲು ಪ್ರಯತ್ನಿಸಿದರೆ, ನಿಮ್ಮ ಸ್ನಾಯುಗಳು ಗಾಯಗೊಳ್ಳಬಹುದು.

Pic Credit -Pintrest

ಪ್ರಾಣಾಯಾಮ

ವಿಶೇಷವಾಗಿ ಪ್ರಾಣಾಯಾಮದ ಸಮಯದಲ್ಲಿ, ಉಸಿರಾಟದ ವೇಗವನ್ನು ಗಮನಿಸುವುದು ಬಹಳ ಮುಖ್ಯ.

Pic Credit -Pintrest

ಪ್ರಾಣಾಯಾಮ

ತಪ್ಪಾದ ರೀತಿಯಲ್ಲಿ ಉಸಿರಾಡುವುದು ಅಥವಾ ಬಿಡುವುದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

Pic Credit -Pintrest

ವಾರ್ಮ್ ಅಪ್ 

ಯೋಗವನ್ನು ಅಭ್ಯಾಸ ಮಾಡುವ ಮೊದಲು, ಕೆಲವು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಒಳಗೊಂಡಂತೆ ವಾರ್ಮ್ ಅಪ್ ಮಾಡಿ.

Pic Credit -Pintrest

ಬೆಳಗ್ಗೆ ಯೋಗ

ನೀವು ಬೆಳಗ್ಗೆ ಯೋಗ ಮಾಡುತ್ತಿದ್ದರೆ ಅದಕ್ಕೂ ಮೊದಲು ಮಲ ಮತ್ತು ಮೂತ್ರ ವಿಸರ್ಜನೆ ಮಾಡಬೇಕು.

Pic Credit -Pintrest

ಕೆಲವು ತಪ್ಪುಗಳು

ಯೋಗವನ್ನು ಮಧ್ಯದಲ್ಲಿ ಬಿಡಬೇಡಿ, ಏಕೆಂದರೆ ದೇಹವು ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.

Pic Credit -Pintrest