ಗರ್ಭಾವಸ್ಥೆಯಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ ಅಪಾಯ ಎಷ್ಟಿದೆ ಗೊತ್ತಾ? 

19 November 2023

Pic Credit - Pintrest

ಗರ್ಭಾವಸ್ಥೆಯಲ್ಲಿ ಪ್ಯಾಕ್ ಮಾಡಿದ ಜ್ಯೂಸ್​​ ಮತ್ತು ತಂಪು ಪಾನೀಯಗಳಿಂದ ದೂರವಿರುವುದು ಉತ್ತಮ.

ಕೂಲ್ ಡ್ರಿಂಕ್ಸ್ ==============

Pic Credit - Pintrest

ಕೂಲ್ ಡ್ರಿಂಕ್ಸ್  ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹಾನಿಕಾರಕ ಎಂದು ಪೌಷ್ಟಿಕತಜ್ಞರು ಎಚ್ಚರಿಸುತ್ತಾರೆ.

ಕೂಲ್ ಡ್ರಿಂಕ್ಸ್ ==============

Pic Credit - Pintrest

ಗರ್ಭಿಣಿಯರು ತಂಪು ಪಾನೀಯ ಕುಡಿಯುವುದರಿಂದ ಭ್ರೂಣಕ್ಕೆ ಹಾನಿಯಾಗುತ್ತದೆ ಎನ್ನುತ್ತಾರೆ ವೈದ್ಯರು.

ಕೂಲ್ ಡ್ರಿಂಕ್ಸ್ ==============

Pic Credit - Pintrest

ತಂಪು ಪಾನೀಯಗಳು ಹೆಚ್ಚಿನ ಸಕ್ಕರೆ ಮತ್ತು ಸ್ಯಾಕ್ರರಿನ್, ಕೃತಕ ಸಿಹಿಕಾರಕವನ್ನು ಹೊಂದಿರುತ್ತವೆ.

ಕೂಲ್ ಡ್ರಿಂಕ್ಸ್ ==============

Pic Credit - Pintrest

ತಂಪು ಪಾನೀಯಗಳಲ್ಲಿ ಸುವಾಸನೆ ಮತ್ತು ಬಣ್ಣಕ್ಕಾಗಿ ಅನೇಕ ರೀತಿಯ ರಾಸಯನಿಕಗಳನ್ನು ಬಳಸಲಾಗುತ್ತದೆ.

ಕೂಲ್ ಡ್ರಿಂಕ್ಸ್ ==============

Pic Credit - Pintrest

ಇದು ಅಲರ್ಜಿ, ತೂಕ ಹೆಚ್ಚಾಗುವುದು,ರಕ್ತದೊತ್ತದಂತಹ ಅನೇಕ ಆರೋಗ್ಯ ಅಪಾಯ ಹೆಚ್ಚಿಸುತ್ತದೆ. 

ಕೂಲ್ ಡ್ರಿಂಕ್ಸ್ ==============

Pic Credit - Pintrest

ಗರ್ಭಿಣಿಯರು ತಂಪು ಪಾನೀಯ ಕುಡಿಯಲು ಬಯಸಿದರೆ,ನೈಸರ್ಗಿಕವಾದ ಮಜ್ಜಿಗೆ,ಎಳನೀರು, ಕುಡಿಯುವುದು ಉತ್ತಮ.

ಕೂಲ್ ಡ್ರಿಂಕ್ಸ್ ==============

Pic Credit - Pintrest