25 June 2024

ಸಂತಾನೋತ್ಪತಿಗೆ ಮತ್ತು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಲೈಂಗಿಕ ಸಂಬಂಧ ಅತ್ಯಗತ್ಯವಾಗುತ್ತದೆ.

Pic Credit -Pintrest

Author :Preeti Bhatt

ಆದರೆ ನಮ್ಮಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಅರಿವಿನ ಕೊರತೆಯಿದೆ. ಈ ಬಗ್ಗೆ ತಿಳಿದುಕೊಳ್ಳಲು ಮಡಿವಂತಿಕೆಯೂ ಅಡ್ಡಗಾಲಾಗುತ್ತಿದೆ

Pic Credit -Pintrest

ಉತ್ತಮ ಲೈಂಗಿಕ ಬಂಧವಿದ್ದರೆ ಮಾತ್ರ ದಾಂಪತ್ಯ ಜೀವನ ಯಾವಾಗಲೂ ಸುಖಕರವಾಗಿರುತ್ತದೆ.

Pic Credit -Pintrest

ಸುಖ ದಾಂಪತ್ಯ ಜೀವನ ನಿಮ್ಮದಾಗಬೇಕಿದ್ದರೆ ವರ್ಷಕ್ಕೆ 54 ಸಲವಾದರೂ ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ

Pic Credit -Pintrest

ಸಂಭೋಗ ಮಾಡುವುದರಿಂದ ಹೃದಯಾಘಾತ ಕಡಿಮೆಯಾಗುತ್ತದೆ, ಒತ್ತಡ ತಗ್ಗುತ್ತದೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಆರೋಗ್ಯ ಸುಧಾರಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.

Pic Credit -Pintrest

ಹೆಚ್ಚಾಗಿ ಸಂಭೋಗ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ಏಕೆಂದರೆ ಇದು, ಫೀಲ್-ಗುಡ್ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

Pic Credit -Pintrest

ಅದರಲ್ಲಿಯೂ ದಂಪತಿ ತಮಗೆ ಇಷ್ಟವಾದಾಗ, ಯಾವಾಗ ಬೇಕಾದರೂ ಸಂಭೋಗ ನಡೆಸಬಹುದು.

Pic Credit -Pintrest

ಒಂದೇ ದಿನ ಎರಡು ಬಾರಿ ಸಂಭೋಗ ಮಾಡಿದರೆ ಮಹಿಳೆಯರು ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Pic Credit -Pintrest

ಲೈಂಗಿಕ ಜೀವನದ ಬಗ್ಗೆ ಅನುಮಾನಗಳು, ಏನಾದರೂ ಸಮಸ್ಯೆಗಳಿದ್ದರೂ ತಜ್ಞ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ.

Pic Credit -Pintrest