Akshatha Vorkady
01 Jan 2025
Pic credit - Pintrest
ಈ ಸಮಸ್ಯೆ ಇದ್ದರೆ ರಾತ್ರಿ ಮೊಸರು ತಿನ್ನಬೇಡಿ
ರಾತ್ರಿಯಾಗಲಿ, ಹಗಲಿರಲಿ ಊಟದ ಕೊನೆಯಲ್ಲಿ ಮೊಸರು ಇಲ್ಲದಿದ್ದರೆ ಅನೇಕರಿಗೆ ಹೊಟ್ಟೆ ತುಂಬುವುದಿಲ್ಲ.
Pic credit - Pintrest
ರಾತ್ರಿಯಲ್ಲಿ, ದೇಹದ ಚಯಾಪಚಯವು ಕಡಿಮೆಯಾಗುತ್ತದೆ. ಇವು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ.
Pic credit - Pintrest
ಜೀರ್ಣಕ್ರಿಯೆ ಸಮಸ್ಯೆ ಇರುವವರು ಮೊಸರು ತಿಂದರೆ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
Pic credit - Pintrest
ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆ ಇರುವವರು ರಾತ್ರಿ ಮೊಸರು ತಿನ್ನಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.
Pic credit - Pintrest
ಕೆಮ್ಮು, ನೆಗಡಿ, ಅಸ್ತಮಾ ಸಮಸ್ಯೆ ಇರುವವರು ರಾತ್ರಿ ಮೊಸರು ತಿಂದರೆ ಈಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.
Pic credit - Pintrest
ಮೊಸರು ಬೆಳಿಗ್ಗೆ ಅಥವಾ ಮಧ್ಯಾಹ್ನ ತಿನ್ನಬಹುದು. ಈ ಸಮಯದಲ್ಲಿ ತಿಂದರೆ ಮೊಸರು ಸುಲಭವಾಗಿ ಜೀರ್ಣವಾಗುತ್ತದೆ.
Pic credit - Pintrest
ಅತಿಯಾದ ತೂಕ ಇಳಿಸಲು ಬಯಸುವವರು ಮೊಸರು ತಿನ್ನಬಾರದು. ಇದು ಹೆಚ್ಚಿನ ಶೇಕಡಾವಾರು ಕೊಬ್ಬನ್ನು ಹೊಂದಿರುತ್ತದೆ.
Pic credit - Pintrest
ಲಿವರ್ ಕ್ಯಾನ್ಸರ್ ಅನ್ನು ಮೂತ್ರದ ಬಣ್ಣದಿಂದ ಕಂಡುಹಿಡಿಯಬಹುದು
ಇಲ್ಲಿ ಕ್ಲಿಕ್ ಮಾಡಿ