11 JULY 2024

Pic credit - iStock

ನೀವು ಟೀ ಮಾಡುವ ವಿಧಾನ ತಪ್ಪು; ಇನ್ನುಮುಂದೆ ಈ ರೀತಿ ಚಹಾ ಮಾಡಿ

Author: Sushma Chakre

ನೀವು ಕೂಡ ನೀರಿಗೆ ಅಥವಾ ಹಾಲಿಗೆ ಚಹಾ ಪುಡಿಯನ್ನು ಹಾಕಿ, ಕುದಿಸಿ ನಂತರ ಟೀ ಮಾಡುತ್ತೀರಾ? ಇದು ಭಾರತೀಯರು ಸಾಂಪ್ರದಾಯಿಕವಾಗಿ ತಯಾರಿಸುವ ಚಹಾದ ವಿಧಾನ.

Pic credit - iStock

ನೀವೂ ಹೀಗೇನಾ?

ಆದರೆ, ನೀವು ಮಾಡುವ ಈ ಚಹಾದ ವಿಧಾನ ತಪ್ಪು. ಚಹಾವನ್ನು ಕುದಿಸಬೇಕೆ ಅಥವಾ ಬೇಡವೇ ಎಂಬುದು ನೀವು ತಯಾರಿಸುತ್ತಿರುವ ಚಹಾದ ಪ್ರಕಾರವನ್ನು ಅವಲಂಬಿಸಿರುತ್ತದೆ. ಗ್ರೀನ್ ಟೀ ಮತ್ತು ಹಾಲಿನ ಟೀಗೆ ನೀರನ್ನು ಕುದಿಸಬೇಡಿ.  ಅದಕ್ಕೆ ಸ್ವಲ್ಪ ತಣ್ಣಗಾದ ನೀರನ್ನು ಬಳಸಿ.

Pic credit - iStock

ಇದು ಸರಿಯಲ್ಲ

ಬ್ಲಾಕ್ ಮತ್ತು ಗಿಡಮೂಲಿಕೆಗಳ ಚಹಾಗಳಿಗೆ ಕುದಿಯುವ ನೀರು  ಸೂಕ್ತವಾಗಿರುತ್ತದೆ. ಇದು ನಿಮ್ಮ ಚಹಾದ ಸುವಾಸನೆ ಮತ್ತು ಆನಂದವನ್ನು ಉತ್ತಮಗೊಳಿಸಬಹುದು.

Pic credit - iStock

ಬ್ಲಾಕ್ ಟೀ

ನಮ್ಮ ದೇಶದಲ್ಲಿ ಶೇ. 99ರಷ್ಟು ಜನ ತಪ್ಪಾದ ವಿಧಾನದಲ್ಲಿ ಚಹಾ ತಯಾರಿಸುತ್ತಾರೆ.

Pic credit - iStock

ಚಹಾ ತಯಾರಿಸುವ ವಿಧಾನ

ಚಹಾದ ಎಲೆಗಳನ್ನು ನೀರಿನಲ್ಲಿ ಕುದಿಸುವುದರಿಂದ ಅವುಗಳ ಪೋಷಣೆ, ರುಚಿ ಮತ್ತು ಪರಿಮಳ ಕಡಿಮೆಯಾಗುತ್ತದೆ.

Pic credit - iStock

ಪರಿಮಳ ಕಡಿಮೆಯಾಗುತ್ತೆ

ಪಾತ್ರೆಯಲ್ಲಿ ನೀರನ್ನು ಕುದಿಸಿದ ನಂತರ ಗ್ಯಾಸ್ ಆಫ್ ಮಾಡಿ. ಅದರಲ್ಲಿ ಒಂದು ಚಮಚ ಚಹಾ ಎಲೆಗಳನ್ನು ಅಥವಾ ಟೀ ಪೌಡರ್ ಸೇರಿಸಿ. 3ರಿಂದ 4 ನಿಮಿಷಗಳ ಕಾಲ ಅದನ್ನು ಮುಚ್ಚಿಡಿ.

Pic credit - iStock

ಹೇಗೆ ಮಾಡಬೇಕು?

ಅದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ. ನಂತರ ನಿಮ್ಮ ಚಹಾವನ್ನು ಆನಂದಿಸಿ.

Pic credit - iStock

ಹಾಲು ಸೇರಿಸಿ