ಉಗುರು ಕಚ್ಚುವ ಅಭ್ಯಾಸ ಕರುಳಿನ ಕ್ಯಾನ್ಸರ್ಗೆ ಕಾರಣವಾಗಬಹುದು
27 Sep 2024
Pic credit - Pintrest
Akshatha Vorkady
ಉಗುರು ಕಚ್ಚುವುದರಿಂದ ಕರುಳಿನ ಕ್ಯಾನ್ಸರ್ ಕೂಡ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಆರೋಗ್ಯ ತಜ್ಞರು
Pic credit - Pintrest
ಉಗುರುಗಳನ್ನು ಕಚ್ಚುವುದರಿಂದ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಬಹುದು.
ಬ್ಯಾಕ್ಟೀರಿಯಾಗಳು
Pic credit - Pintrest
ಉಗುರಿನ ಒಳಗಿದ್ದ ಬ್ಯಾಕ್ಟೀರಿಯಾ ದೇಹ ಪ್ರವೇಶಿಸುತ್ತಿದ್ದಂತೆ ವಿವಿಧ ರೀತಿಯ ಹೊಟ್ಟೆಯ ಸಮಸ್ಯೆ ಉಂಟುಮಾಡಬಹುದು.
ಹೊಟ್ಟೆಯ ಸಮಸ್ಯೆ
Pic credit - Pintrest
ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಕಾಲಕ್ರಮೇಣ ಕರುಳಿನ ಕ್ಯಾನ್ಸರ್ಗೆ ಕಾರಣವಾಗಬಹುದು.
ಜೀರ್ಣಾಂಗ ವ್ಯವಸ್ಥೆ
Pic credit - Pintrest
ಉಗುರು ಕಚ್ಚುವುದರಿಂದ ಉಗುರಿನಲ್ಲಿರುವ ಕೊಳೆ ಬಾಯಿಯಲ್ಲಿ ಶೇಖರಣೆಗೊಂಡು ನೆಗಡಿ ಮತ್ತಿತರ ಸಾಂಕ್ರಾಮಿಕ ರೋಗಗಳು ಬರುತ್ತವೆ.
ಸಾಂಕ್ರಾಮಿಕ ರೋಗ
Pic credit - Pintrest
ಉಗುರು ಕಚ್ಚುವುದರಿಂದ ಉಗುರಿನ ಸುತ್ತಲಿನ ಚರ್ಮವು ಒಣಗಲು ಮತ್ತು ಚಪ್ಪಟೆಯಾಗಲು ಕಾರಣವಾಗಬಹುದು.
ಚರ್ಮ ಒಣಗಲು
Pic credit - Pintrest
ಆದ್ದರಿಂದ ನಿಮ್ಮ ಉಗುರನ್ನು ನಿಮ್ಮ ಬಾಯಿಗೆ ಸಾಧ್ಯವಾದಷ್ಟು ಹತ್ತಿರ ತರುವುದನ್ನು ತಪ್ಪಿಸಿ ಎಂದು ತಜ್ಞರು ಎಚ್ಚರಿಸುತ್ತಾರೆ.
ತಜ್ಞರ ಎಚ್ಚರಿಕೆ
Pic credit - Pintrest
ರಾತ್ರಿ ಕಾಡುವ ಈ ರೋಗಲಕ್ಷಣ ಲಿವರ್ ಫೇಲ್ಯೂರ್ ಸಂಕೇತ
ಇಲ್ಲಿ ಕ್ಲಿಕ್ ಮಾಡಿ