ಊಟದ ನಂತರದ ನಡಿಗೆಯ ಪ್ರಯೋಜನಗಳೇನು?
08 Oct 2023
Pic Credit:Pintrest
ಪ್ರತಿದಿನ ಊಟದ ನಂತರ ಸಣ್ಣ ನಡಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಸಣ್ಣ ನಡಿಗೆ
Pic Credit:Pintrest
ನಡಿಗೆ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದಯರಕ್ತನಾಳ
Pic Credit:Pintrest
ವಾಕಿಂಗ್ ಕೀಲು ನೋವನ್ನು ಕಡಿಮೆ ಮಾಡಿ, ಸ್ನಾಯುಗಳನ್ನು ಬಲಗೊಳಿಸುತ್ತದೆ.
ಕೀಲು ನೋವು
Pic Credit:Pintrest
ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆ
Pic Credit:Pintrest
ಪ್ರತಿದಿನ ಊಟದ ನಂತರ ಸಣ್ಣ ನಡಿಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ರಕ್ತ ಪರಿಚಲನೆ
Pic Credit:Pintrest
ಡೋಪಮೈನ್, ಆಕ್ಸಿಟೋಸಿನ್, ಸೆರೊಟೋನಿನ್ ಮತ್ತು ಎಂಡಾರ್ಫಿನ್ಗಳು ಹಾರ್ಮೋನು ಬಿಡುಗಡೆ ಮಾಡುತ್ತದೆ.
ಹಾರ್ಮೋನು ಬಿಡುಗಡೆ
Pic Credit:Pintrest
ಸ್ನಾಯುಗಳು, ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಕರುಳಿನ ಆರೋಗ್ಯಕ್ಕೂ ಒಳ್ಳೆಯದು.
ಕರುಳಿನ ಆರೋಗ್ಯ
Pic Credit:Pintrest
ಸನ್ ಬರ್ನ್ ನಿವಾರಣೆಗೆ ಸಿಂಪಲ್ ಮನೆಮದ್ದು ಇಲ್ಲಿದೆ
ಇಲ್ಲಿ ಕ್ಲಿಕ್ ಮಾಡಿ