08 December 2023
Pic Credit - Pintrest
ಪ್ರೋಟೀನ್ ಪೌಡರ್ ಸೇವನೆಯಿಂದಾಗುವ ಅಡ್ಡ ಪರಿಣಾಮಗಳು
Akshatha Vorkady
Pic Credit - Pintrest
ಅಡ್ಡ ಪರಿಣಾಮ
ಜಿಮ್ ಮತ್ತು ವ್ಯಾಯಾಮ ಮಾಡುವವರು ಹೆಚ್ಚಾಗಿ ಪ್ರೋಟೀನ್ ಪೌಡರ್ ಬಳಸುತ್ತಾರೆ.
Pic Credit - Pintrest
ಅಡ್ಡ ಪರಿಣಾಮ
ಪ್ರತೀ ದಿನ ಪ್ರೋಟೀನ್ ಪೌಡರ್ ಸೇವನೆ ಆರೋಗ್ಯದ ಮೇಲೆ ಅಡ್ಡ ಪರಿಣಾವನ್ನುಂಟು ಮಾಡಬಹುದು.
Pic Credit - Pintrest
ಅಡ್ಡ ಪರಿಣಾಮ
ಪ್ರೋಟೀನ್ ಪೌಡರ್ನಲ್ಲಿರುವ ಸಕ್ಕರೆ ಅಂಶ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ.
Pic Credit - Pintrest
ಅಡ್ಡ ಪರಿಣಾಮ
ನೀವು ಹೆಚ್ಚು ಪ್ರೋಟೀನ್ ಸೇವಿಸಿದರೆ, ಮೂತ್ರಪಿಂಡಗಳಿಗೆ ಹಾನಿಯಾಗುವ ಅಪಾಯವಿದೆ.
Pic Credit - Pintrest
ಅಡ್ಡ ಪರಿಣಾಮ
ಹೆಚ್ಚು ಪ್ರೋಟೀನ್ ಪೌಡರ್ ಸೇವಿಸಿದರೆ ಹಾರ್ಮೋನ್ ಅಸಮತೋಲನ ಸಮಸ್ಯೆ ಉಂಟಾಗುತ್ತದೆ.
Pic Credit - Pintrest
ಅಡ್ಡ ಪರಿಣಾಮ
ಇದಲ್ಲದೇ ಆಯಾಸ, ಬಯಕೆ ಕಡಿಮೆಯಾಗುವುದು ಮತ್ತು ಸ್ತನ ಗಾತ್ರದಲ್ಲಿ ಬದಲಾವಣೆಗೆ ಕಾರಣವಾಗಬಹುದು.
Pic Credit - Pintrest
ಅಡ್ಡ ಪರಿಣಾಮ
ಹಾಗಾಗಿ ಈ ಪ್ರೊಟೀನ್ ಪೌಡರ್ ತೆಗೆದುಕೊಳ್ಳುವ ಮುನ್ನ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
Next: ಏಲಕ್ಕಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು